Home Blog Page 7

ಇಂದಿನಿಂದ ಈ ರಾಶಿಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹೊಸ ವರ್ಷದವರೆಗೂ ಮುಟ್ಟಿದೆಲ್ಲವು ಚಿನ್ನ ನಿಮ್ಮದು ಪರೀಕ್ಷೀಸಿ.

0

ಮೇಷ: ಹೊಸ ಮೈತ್ರಿ ಅಥವಾ ಒಪ್ಪಂದ ಇಂದು ಸಾಧ್ಯ. ತೊಂದರೆಯಿಂದ ಪಾರಾಗಲು ಒಬ್ಬರು ವಾಗ್ವಾದವನ್ನು ತಪ್ಪಿಸಬೇಕು. ಅಧಿಕಾರಿಗಳ ಸಹಾಯ ಪ್ರಯೋಜನಕಾರಿಯಾಗಲಿದೆ.

ವೃಷಭ ರಾಶಿ: ಜೀವನದಲ್ಲಿ ಸಮೃದ್ಧಿಯನ್ನು ಪಡೆಯುವ ಸಾಧ್ಯತೆ ಹೆಚ್ಚಾಗಿದೆ. ಮನೆಯ ಒಳಗೆ ಮತ್ತು ಹೊರಗೆ ಶಾಂತಿಯುತ ದಿನ. ವಿರೋಧಿಗಳು ಮೌನವಾಗಿದ್ದಾರೆ.

ಮಿಥುನ: ಆರ್ಥಿಕ ಲಾಭದ ಸಾಧ್ಯತೆ ತುಂಬಾ ಇದೆ. ನೀವು ಅಪಘಾತದಲ್ಲಿ ಇಳಿಯುವುದರಿಂದ ಒಬ್ಬರು ಸುರಕ್ಷಿತವಾಗಿ ಚಾಲನೆ ಮಾಡಬೇಕಾಗುತ್ತದೆ. ಅಜ್ಞಾತ, ಭಯವು ನಿಮ್ಮನ್ನು ಹಿಡಿಯುತ್ತದೆ.

ಕಟಕ ರಾಶಿ: ನೀವು ರೋಗ ಮತ್ತು ಆರ್ಥಿಕ ನಷ್ಟದಿಂದ ಸುತ್ತುವರೆದಿರುವಂತೆ ಉತ್ತಮ ದಿನವಲ್ಲ. ನಗದು ಒಳಹರಿವು ಅಂಟಿಕೊಂಡಿರುವುದರಿಂದ ಒಬ್ಬರು ತಾಳ್ಮೆಯಿಂದಿರಬೇಕು.

ಸಿಂಹ ರಾಶಿ: ವಿರೋಧವನ್ನು ಎದುರಿಸುತ್ತಿದ್ದರೂ ನೀವು ಯೋಗ್ಯವಾದ ಲಾಭವನ್ನು ಪಡೆಯುತ್ತೀರಿ. ಒಬ್ಬರು ತಾಳ್ಮೆಯಿಂದಿರಬೇಕು ಮತ್ತು ಬುದ್ಧಿವಂತಿಕೆಯನ್ನು ನಂಬಬೇಕು.

ಕನ್ಯಾರಾಶಿ: ಕೆಲಸವು ಸಮಯಕ್ಕೆ ಪೂರ್ಣಗೊಳ್ಳುವುದರಿಂದ ಮತ್ತು ನಿಮ್ಮ ಜೇಬಿನಲ್ಲಿ ಹಣ ಬರುವುದರಿಂದ ದಿನವು ಸಾಕಷ್ಟು ಸುಗಮವಾಗಿರುತ್ತದೆ. ಕೆಲಸವನ್ನು ವ್ಯವಸ್ಥಿತವಾಗಿ ಪೂರ್ಣಗೊಳಿಸಬೇಕು.

ತುಲಾ: ನಿಮಗೆ ನೀಡಲಾದ ಕಾರ್ಯವನ್ನು ಪೂರ್ಣಗೊಳಿಸಲು ನಿಮ್ಮನ್ನು ಪಂಪ್ ಮಾಡಲಾಗುತ್ತದೆ. ವಿರೋಧದಿಂದ ಅಡೆತಡೆಗಳ ನಡುವೆಯೂ ಸಮೃದ್ಧಿ ನಿಮ್ಮ ಬಾಗಿಲನ್ನು ತಟ್ಟುತ್ತದೆ.

ವೃಶ್ಚಿಕ ರಾಶಿ: ರೋಗವು ನಿಮ್ಮ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಒಬ್ಬರು ತಾಳ್ಮೆಯಿಂದಿರಬೇಕು ಮತ್ತು ಅನುಕೂಲಕರ ಪರಿಸ್ಥಿತಿಗಾಗಿ ಕಾಯಬೇಕು.

ಧನು ರಾಶಿ: ಅತಿಥಿಗಳ ಆಗಮನವು ವೆಚ್ಚವನ್ನು ಹೆಚ್ಚಿಸುತ್ತದೆ. ಪ್ರಯಾಣವು ಪ್ರಯೋಜನಕಾರಿಯಾಗಲಿದೆ.

ಮಕರ ರಾಶಿ: ವಿರುದ್ಧ ಲಿಂಗದ ಜನರು ನಿಮಗಾಗಿ ಉದಾರವಾಗಿರುತ್ತಾರೆ. ಆರೋಗ್ಯವು ಉತ್ತಮವಾಗಿರುತ್ತದೆ ಮತ್ತು ದುಃಖವು ಮಾಯವಾಗುತ್ತದೆ.

ಕುಂಭ: ನಿಮ್ಮ ವಿರೋಧದ ಯೋಜನೆ ಮತ್ತು ಸಂಚು ರೂಪಿಸಿದರೂ ನೀವು ವಿತ್ತೀಯ ಲಾಭಗಳನ್ನು ಪಡೆಯುತ್ತೀರಿ ಮತ್ತು ನೋವನ್ನು ನಿರ್ಮೂಲನೆ ಮಾಡುತ್ತೀರಿ.

ಮೀನ: – ನಿಮಗೆ ಹೆಚ್ಚಿನ ಶ್ರಮ ಮತ್ತು ತಾಳ್ಮೆ ಅಗತ್ಯವಿರುವುದರಿಂದ ದೀರ್ಘಕಾಲದ ತೊಂದರೆಯಿಂದ ಪರಿಹಾರವಿಲ್ಲ. ದುಃಖವು ಇಡೀ ದಿನ ನಿಮ್ಮನ್ನು ಹಿಡಿಯುತ್ತದೆ.

ಈ ದೇವಸ್ಥಾನಕ್ಕೆ ಪ್ರತಿ ಸಂಜೆ ದೇವಿಯ ಆರತಿ ಸಮಯಕ್ಕೆ ಬರುವ ಕರಡಿಗಳು!

0

ಭಾರತ ದೇಶದಲ್ಲಿ ಅಸಂಖ್ಯಾತ ದೇವಾಲಯಗಳಿವೆ. ನಮ್ಮ ದೇಶದಲ್ಲಿ ಲಕ್ಷಾಂತರ ಜನರು ಪ್ರತಿ ನಿತ್ಯ ಆಲಯಗಳಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಹಲವರಿಗೆ ಪ್ರತಿ ದಿನದ ಆರಂಭ ಕೂಡಾ ಆಲಯದ ದೇವರ ದರ್ಶನದ ನಂತರವೇ ಎಂದರೂ ಅತಿಶಯೋಕ್ತಿಯೇನಿಲ್ಲ. ಎಣಿಸಲಾರದಷ್ಟು ದೇವಾಲಯಗಳಿದ್ದರೂ ಕೂಡಾ ಅದರಲ್ಲಿ ಕೆಲವು ದೇವಾಲಯಗಳಲ್ಲಿ ನಡೆಯುವ ವಿಸ್ಮಯ, ಪವಾಡಗಳು ಆ ದೇವಾಲಯಗಳಿಗೆ ವಿಶೇಷವಾದ ಸ್ಥಾನ ಮಾನವನ್ನು ತಂದು ಕೊಟ್ಟಿವೆ. ಜನರು ಕೂಡಾ ಇಂತಹ ಆಲಯಗಳಿಗೆ ಬಹಳ ಭಯ ಭಕ್ತಿಯಿಂದ ಬಂದು ದೇವರ ದರ್ಶನವನ್ನು ಪಡೆಯುವುದುಂಟು. ಹೀಗೆ ಜನರು ಬರುವ ದೇವಾಲಯಗಳಿಗೆ ಪೂಜೆಯ ವೇಳೆಗೆ ಕರಡಿಗಳು ಬಂದರೆ ಹೇಗಿರುತ್ತದೆ? ಊಹೆ ಮಾಡುವುದು ಕೂಡಾ ಕಷ್ಟ ಎನಿಸುತ್ತದೆ.

ಆದರೆ ಅಂತಹುದೊಂದು ವಿಶೇಷ ಹಾಗೂ ವಿಸ್ಮಯಕ್ಕೆ ಸಾಕ್ಷಿಯಾಗಿರು ವಿಶಿಷ್ಟ ದೇವಾಲಯ ನಮ್ಮ ದೇಶದಲ್ಲಿ ಇದೆ. ಈ ಮಹಿಮಾನ್ವಿತ ದೇವಾಲಯದಲ್ಲಿ ಪ್ರತಿ ಸಂಜೆ ದೇವಿಯ ಆರತಿ ಸಮಯಕ್ಕೆ ಸರಿಯಾಗಿ ಬಹಳ ಅಪರೂಪದ ಅತಿಥಿಗಳಾಗಿ ದೇವಿಯ ಪೂಜೆಗೆ ಆಗಮಿಸುತ್ತವೆ ಅಲ್ಲೇ ಆಲಯದ ಸುತ್ತಲಿರುವ ಕಾಡಿನಕರಡಿಗಳು.ಇಂತಹುದೊಂದು ವಿಸ್ಮಯ ನಡೆಯುವ ಈ ದೇವಾಲಯವಿರುವುದು ಚತ್ತೀಸ್ ಗಡ್ ನ, ಮಹಾಸಮುಂಡ್‌ನ ಘುಂಚಪಾಲಿ ಬೆಟ್ಟದಲ್ಲಿ. ಈ ಆಲಯ ದಲ್ಲಿ ನೆಲೆಸಿರುವ ದೇವಿ ಮಾತೆ ಚಂಡಿಕಾ. ಅದಕ್ಕೆ ಈ ಆಲಯವನ್ನು ಚಂಡಿಕಾ ಆಲಯ ಎಂದೇ ಕರೆಯಲಾಗಿದೆ. ತಂತ್ರ ಧ್ಯಾನಕ್ಕೆ ಹೆಸರಾದ ಈ ಆಲಯ ಹೆಚ್ಚು ಹೊರ ಜಗತ್ತಿನೊಡನೆ ಬೆಸೆದಿಲ್ಲ. ಆದ್ದರಿಂದಲೇ ಹಲವರಿಗೆ ಈ ಆಲಯದ ಪರಿಚಯವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಭಾವದಿಂದ ಈಗ ಈ ಚಂಡಿಕಾ ಆಲಯ ಎಲ್ಲರ ಗಮನ ಸೆಳೆದಿದೆ.

ರಾತ್ರಿ ತಲೆ ಕೆಳಗೆ ಒಂದು ರೂಪಾಯಿ ನಾಣ್ಯ ಇಟ್ಟುಕೊಂಡು ಮಲಗಿದರೆ ಲಾಭಗಳು ಎಷ್ಟಿದೆ ಗೊತ್ತಾ!?

0

ಕೇವಲ ಒಂದೇ ಒಂದು ರೂಪಾಯಿ ನಾಣ್ಯ ನಿಮ್ಮ ಕೈಯಲ್ಲಿದ್ದರೆ ನಿಮ್ಮ ಜೀವನವೇ ಬದಲಾಗಬಹುದು.ನೀವು ಕೂಡ ಆಶ್ಚರ್ಯ ಪಟ್ಟುಕೊಳ್ತೀರಾ ಹಾಗಾದ್ರೆ ಆ ರಹಸ್ಯ ಆ ಗುಟ್ಟು ಏನು ಅಂತ ಹೇಳ್ತೀವಿ ಓದಿ…!

ಒಂದೇ ಒಂದು ರೂಪಾಯಿಯಲ್ಲಿ ಎಷ್ಟು ಲಾಭಗಳು ಅಡಗಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಿದ್ದಾರೆ.ಅಷ್ಟೆ ಅಲ್ಲ ನಮ್ಮ ಶರೀರದ ಮಾನಸಿಕ ಸಮಸ್ಯೆಗಳನ್ನು ಕೇವಲ ಒಂದೇ ಒಂದು ರೂಪಾಯಿ ಹೇಗೆ ಪರಿಹರಿಸುತ್ತದೆ ಎನ್ನುವುದನ್ನು ಹೇಳ್ತೀವಿ ಬನ್ನಿ.

ಮನೆಯಲ್ಲಿ ಯಾವುದಾದರೂ ನೆಗೆಟಿವ್ ಎನರ್ಜಿ ಇದೆಯಾ,ಇಲ್ಲವೇ ದುಷ್ಟಶಕ್ತಿ ಕಾಡ್ತಾ ಇದ್ರೆ ಹಾಗೆ ನಿಮಗೆ ಮನಸ್ಸಿನಲ್ಲಿ ತೊಂದರೆ ಉಂಟು ಮಾಡ್ತಾ ಇದ್ದರೆನಿಮ್ಮ ಮಕ್ಕಳಿಗೆ ವಿದ್ಯೆಯ ಸಮಸ್ಯೆಗಳು ಉಂಟಾಗಿದ್ರೆ ನಿಮ್ಮ ಮನಸ್ಸು ಚಂಚಲವಾಗಿದ್ದರೆ ಈ ಒಂದೇ ಒಂದು ರೂಪಾಯಿ ನಾಣ್ಯ ದಿಂದ ಸಮಸ್ತ ಕಷ್ಟಗಳನ್ನು ನಿವಾರಿಸುತ್ತದೆ.

ರಾತ್ರಿ ಮಲಗುವಾಗ ಹೀಗೆ ಮಾಡಿ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು
ಕಾಲಿನಿಂದ ತಲೆಯವರೆಗೆ ಏಳು ಬಾರಿ ನೀವಳಿಸಿ ಅದನ್ನು ಯಾರು ನೋಡದಂತೆ.ಮಾಡುವ ವ್ಯಕ್ತಿ ಯಾರ ಬಳಿಯೂ ಮಾತಾಡಬಾರದು ಹಾಗೆಯೇ ಹೀಗೆ ದೃಷ್ಟಿ ನೀವಳಿಸುವ ಈ ರೂಪಾಯಿ ನಾಣ್ಯ ಯಾರಿಗೂ ಕಾಣದಂತೆ ಅದನ್ನು ಸಾಧ್ಯವಾದರೆ ಹರಿಯುವ ನೀರಿಗೆ ಅಥವಾ ನಿರ್ಜನ ಪ್ರದೇಶದಲ್ಲಿ ಎಸೆಯಬೇಕು.ಇದು ಕೂಡ ಯಾರೂ ನೋಡದಂತೆ ಮಾಡಬೇಕು.

ಇನ್ನು ಆ ನಾಣ್ಯವನ್ನು ನಿರ್ಜನ ಪ್ರದೇಶದಲ್ಲಿ ಎಸೆಯಲು ಸಾಧ್ಯವಾಗದಿದ್ದರೆ ಯಾವುದೋ ಒಂದು ಯಾರು ಓಡಾಡದ ಜಾಗದಲ್ಲಿ ಒಂದು ಚಿಕ್ಕ ರಂಧ್ರ ತೋಡಿ ಅದರಲ್ಲಿ ಈ ನಾಣ್ಯವನ್ನು ಇಟ್ಟು ಮುಚ್ಚಿ.ಇನ್ನೂ ಅತಿ ಮುಖ್ಯವಾದ ವಿಷಯ ಹೀಗೆ ಮಾಡುವಾಗ ಈ ವಿಷಯದ ಬಗ್ಗೆ ನೀವು ಯಾರಿಗೂ ಹೇಳಲು ಹೋಗಬೇಡಿ ಕೇಳಲು ಹೋಗಬೇಡಿ.ಹೀಗೆ ಮಾಡುವುದರಿಂದ ನಿಮ್ಮ ಸಕಲ ಕಷ್ಟಗಳು ನಿವಾರಣೆ ಆಗಿ ಮನೆಯಲ್ಲಿ ಶಾಂತಿ ನೆಲಸುತ್ತದೆ.

ಧನ್ಯವಾದಗಳು.

ನೀವು ಮಾಡು ಉದ್ಯೋಗ ಯಾವ ಗ್ರಹಕ್ಕೆ ಸಂಬಂಧಿಸಿದ್ದು ತಿಳಿದು ಅದರ ಶಾಂತಿ ಮಾಡಿಸಿಕೊಂಡರೆ ಉದ್ಯೋಗದಲ್ಲಿ ಲಾಭಕಾಣುವಿರಿ

0

ಯಾವ ಗ್ರಹವು ಯಾವ ಉದ್ಯೋಗ ಕ್ಕೆ ಸಂಬಂದಪಡುತ್ತದೆ ಎಂದು ನೀವೆ ತಿಳಿದುಕೊಳ್ಳಿ.

ಸೂರ್ಯ : ಅಧಿಕಾರಿಗಳು ಸರಕಾರಿ ಕೆಲಸಗಾರರು, ರಾಜಕೀಯ ಸಂಬಂದಪಟ್ಟ, ರಾಜ್ಯಶಾಸ್ತ್ರದಲ್ಲಿ, ಅಂತರಾಷ್ಟ್ರೀಯ ವ್ಯವಹಾರಗಳು, ಆಡಳಿತಾತ್ಮಕ ಉದ್ಯೋಗಗಳು.

ಚಂದ್ರ : ನೀರಿನ ಸಂಬಂದಪಟ್ಟ ಉದ್ಯೋಗ, ನಿರಾವರಿ ಸಂಸ್ಥೆಗಳು, ಅಂಗಡಿಕಾರ, ಪೋಸ್ಟಮ್ಯಾನ್, ರೈಲ್ವೆ, ಮೀನುಗಾರಿಕೆ, ಹಡಗು ನಿರ್ವಾಹಕರು, ಸಮುದ್ರ ಉತ್ಪನ್ನಗಳು, ಸಂಚಾರಿ ಸಂಸ್ಥೆಗಳು, ಪಶು, ಅರಣ್ಯ  ಉದ್ಯೋಗಗಳು ಸಂಬಂದಿಸಿದ್ದು.

ಕುಜ : ಜಮೀನುದಾರರು, ವೈದ್ಯರು, ಸೇನಾಧೀಶರು, ಪೋಲಿಸರು, ಕಂಟ್ರಾಕ್ಟರ್, ದಲ್ಲಾಳಿಗಳು, ಸಂಘಟನೆಗಳನ್ನು ಮಾಡುವವರು, ಮಿಲಿಟರಿಯಲ್ಲಿನ ಅಧಿಕಾರಿಗಳು, ಆಯುಧ ಉತ್ಪಾದಕರು.

ಬುಧ : ಬರಹಗಾರರು, ಲೆಕ್ಕದಾರರು, ಪುಸ್ತಕ ವ್ಯಪಾರರು, ವರ್ತಕರು, ಸಣ್ಣ ಉದ್ಯೋಗ, ಬ್ಯಾಂಕಿನಲ್ಲಿ, ರೇಡಿಯೋ ಟಿ.ವಿ ಮನರಂಜಕರು, ಶಿಲ್ಪಕಲೆ, ಬೆರಳಚ್ಚು, ಜೆರಾಕ್ಸ್, ಮೊಬೈಲ್ ವ್ಯಪಾರರು.

ಗುರು : ರಾಜಕಾರಣಿ, ಮಂತ್ರಿ, ವಕೀಲರು, ಸಲಹೆಗಾರರು, ಬಂಗಾರ ಬೆಳ್ಳಿಯ ವ್ಯಪಾರರು, ಶಿಕ್ಷಕರು, ಪೌರೋಹಿತ, ಜ್ಯೋತಿಷಿಗಳು, ಉಪನ್ಯಾಸಕರು, ಧಾರ್ಮಿಕ ಅಧಿಕಾರಿಗಳು, ಗುರುಗಳು, ವಿಮಾನ ಸಂಸ್ಥೆಗಳಲ್ಲಿ ಉದ್ಯೋಗ.

ಶುಕ್ರ : ಜವಳಿ ಮತ್ತು ಸುಗಂಧ ಸಾಮಾನುಗಳ ವ್ಯಪಾರರು, ನಾಟಕ ರಂಗದಲ್ಲಿ, ಸಿನಿಮ ರಂಗದಲ್ಲಿ ಇರುವವರು, ಧನರಕ್ಷಕರು, ಹಣದನಿರ್ವಾಹಕರು, ಚಿನ್ನ ಬೆಳ್ಳಿ ವ್ಯಪಾರರು, ವಸ್ತ್ರವಿನ್ಯಾಸರು, ಹೋಟೆಲ್ ವ್ಯಪಾರರು, ಬೇಕರಿ, ಟೈಲರಿಂಗ್, ಬ್ಯೂಟೀಷಿಯನ್.

ಶನಿ : ಮುದ್ರಣಾಲಯ, ಪೋಲಿಸ್, ಕೂಲಿಕಾರರು, ಅಧಿಕಾರಿಯ ಕೆಳಗೆ ಕೆಲಸಗಾರರು, ಕಬ್ಬಿಣದ ಕೆಲಸಗಾರರು, ಕಾರ್ಖಾನೆಯಲ್ಲಿ ಕೆಲಸ, ಕಲಿದ್ದಲು, ಸೀಮೆಂಟ್, ಬಟ್ಟೆ ವ್ಯಪಾರರು.ಇನ್ನೂ ಮುಂತಾದವುಗಳು.

ಈ ಮೇಲೆ ತಿಳಿಸಿರುವ ಎಲ್ಲಾ ಉದ್ಯೋಗಕ್ಕು ಅದರದೆ ಆದ ಗ್ರಹಗಳ ಸಂಬಂದವಿರುತ್ತದೆ ಆ ಗ್ರಹದ ಪೂಜೆ ಮತ್ತು  ಆರಾಧನೆ ಮಾಡಿದರೆ ನೀವು ಮಾಡುವ ಉದ್ಯೋಗದಲ್ಲಿ ಪ್ರಗತಿ ಕಾಣುತ್ತದೆ ಮತ್ತು ಅದೇ ಉದ್ಯೋಗ, ವ್ಯವಹಾರದಲ್ಲಿ ನೀವು ಅಂದುಕೊಂಡ ಗುರಿ  ಸಾಧಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಶರತ್ ಶಾಸ್ತ್ರಿ ಮೈಸೂರು ಜ್ಯೋತಿಷಿ ಹಾಗೂ ಪುರೋಹಿತರು, ಜಾತಕ ವಿಮರ್ಶೆ ವಾಸ್ತು ಸಲಹೆ, ಸಂಖ್ಯಾ ಶಾಸ್ತ್ರ ಮತ್ತು ಯಾವುದೇ ದೋಷ ಪರಿಹಾರಕ್ಕೆ ಕರೆ ಮಾಡಿ 9845371416 ಅಥವಾ Whatsapp ಮೂಲಕ ಹೆಸರು ಜನ್ಮ ದಿನಾಂಕ ಸಮಯವನ್ನು ಕಲುಹಿಸಿ 9845371416Print out ಜಾತಕ ಮತ್ತು ಗ್ರಹದೋಷ,ಬಾಲಗ್ರಹ,ದೃಷ್ಟಿದೋಷಕ್ಕೆ ಯಂತ್ರ ಮಾಡಿಕೊಡಲಾಗುತ್ತದೆ.