Home Blog Page 3

ನಟಿ ರಶ್ಮಿಕಾ ಈಗಿನ ಸಂಭಾವನೆ ಹಾಗು ಆಸ್ತಿ ಎಷ್ಟು ಗೊತ್ತಾ?ಓದಿ

0

ನಟಿ ರಶ್ಮಿಕಾ ಮಂದನಾ ಕನ್ನಡದ ಈ ಚೆಲುವೆ ಸದ್ಯ ಸೌತ್ ಸಿನಿರಂಗದಲ್ಲಿ ಮಿಂಚುತ್ತಿರುವ ಹೆಸರು,ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಯಾದ ರಶ್ಮಿಕಾ ಇಂದು ಸೌತ್ ಸಿನಿರಂಗದ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದಾರೆ ಅಲ್ಲದೆ ಮುಂದೆ ರೀಲಿಸ್ ಅಗಲಿರುವ ಬಹುತೇಕ ಸಿನಿಮಾಗಳು ಸ್ಟಾರ್ ನಟರೊಂದಿಗೆ ಹಾಗೆಯೇ ಅವರ ಸಂಭಾವನೆಯಲ್ಲಿಯೂ ಬಿಗ್ ಹೈಕ್ ಆಗಿದೆ.

ಸದ್ಯ ನೆನ್ನೆ ರಶ್ಮಿಕಾ ಮಂದಣ್ಣರ ಮನೆ ಮೆಲೆ ಐಟಿ ರೈಡ್ ಆಗಿದೆ,ಸಾನ್ವಿ ತೆರಿಗೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ,ಸಿನಿಮಾದ ಸಂಭಾವನೆಯನ್ನ ಕ್ಯಾಷ್ ರೂಪದಲ್ಲಿ ಪಡೇದು ಅಪಾರಪ್ರಮಾಣದ ಆಸ್ತಿಯನ್ನ ಮಾಡಿರುವ ಗುಮಾನಿ ಮೆಲೆ ಐಟಿ ಅಧಿಕಾರಿಗಳು ರೇಡ್ ಮಾಡಿದ್ದಾರಂತೆ!ಸದ್ಯ ರಶ್ಮಿಕಾ ವಿಚಾರಣೆ ನಡೆಯುತ್ತಿದೆ,ಅವರ ನಿಜವಾದ ಸಂಭಾವನೆ ಹಾಗು ವಿವವರಗಳು ಇನ್ನೂ ಹೊರಬಂದಿಲ್ಲ ಆದರೆ 23 ವರ್ಷದ ರಶ್ಮಿಕಾ ಅವರ ಸಿನಿ ಜರ್ನಿ ಒಮ್ಮೆ ಓದಿ

ರಶ್ಮಿಕಾ ಮಂದಣ್ಣ ಪಡೇದಿರುವ ಸಂಭಾವನೆಯ ಮಾಹಿತಿ ಇಲ್ಲಿದೆ :

  • ಕಿರಿಕ್ ಪಾರ್ಟಿ ಚಿತ್ರಕ್ಕೆ- 5 ಲಕ್ಷ
  • ಚಮಕ್ -ಕನ್ನಡ – 6 ಲಕ್ಷ ರೂಪಾಯಿ
  • ಅಂಜನಿಪುತ್ರ-ಕನ್ನಡ – 10 ಲಕ್ಷ ರೂಪಾಯಿ
  • ಯಜಮಾನ-ಕನ್ನಡ – 12 ಲಕ್ಷ ರೂಪಾಯಿ
  • ಚಲೋ – ತೆಲುಗು -15 ಲಕ್ಷ ರೂಪಾಯಿ
  • ಗೀತಾ ಗೋವಿಂದಂ – ತೆಲುಗು – 20 ಲಕ್ಷ ರೂಪಾಯಿ
  • ಡಿಯರ್ ಕಾಮ್ರೆಡ್ – ತೆಲುಗು – 25 ಲಕ್ಷ ರೂಪಾಯಿ
  • ಸುಲ್ತಾನ್ – ತಮಿಳು – 30 ಲಕ್ಷ ರೂಪಾಯಿ
  • ಸರಿಲೇರು ನೀಕೆವ್ವುರು – 1 ಕೋಟಿ ರೂಪಾಯಿ

ಇನ್ನೂ ಅವರ ಕನ್ನಡ ಸಿನಿಮಾ ಪೋಗರು ಹಾಗು ನಿತಿನ್ ಅಭಿನಯದ ಭಿಷ್ಮ ಸಿನಿಮಾಗೆ ಅವರ ಸಂಭಾವನೆ ತಿಳಿದು ಬಂದಿಲ್ಲ,ಇದಲ್ಲದೆ ರಶ್ಮಿಕಾ ತಂದೆ ಮದನ್ ಮಂದಣ್ಣ ವೀರಾಜಪೇಟೆಯ ಕುಕ್ಲೂರು ಗ್ರಾಮದಲ್ಲಿ ಎರಡು ಅಂತಸ್ತಿನ ಒಂದು ಕೋಟಿ ಮೌಲ್ಯದ ಐಷಾರಾಮಿ ಕಟ್ಟಡ ಹಾಗು ಎರಡು ಕಾರ್ ಹೊಂದಿದ್ದಾರಂತೆ ಹಾಗೆಯೆ ಅವರಿಗೆ 24 ಎಕರೆ ಕಾಫಿ ತೋಟ ಹಾಗು ವೀರಾಜಪೇಟೆಯಲ್ಲಿ ಸೆರಿನಿಟಿ ಹಾಲ್ ಎಂಬ ಐಷರಾಮಿ ಕಲ್ಯಾಣ ಮಂಟಪ ಹೊಂದಿದ್ದಾರೆ.

ಟಾಪ್ ಹಿರೋಯಿನ್ಸ್ ಸುಂದರವಾಗಿ ಕಾಣಲು ಈ ಎಣ್ಣೆಯನ್ನು ಮುಖಕ್ಕೆ ಹಚ್ಚುತ್ತಾರೆ ಇದರ ಮ್ಯಾಜಿಕ್ ಏನು ಗೊತ್ತಾ?

0

ಈ ಸೆರಮ್ ಬಳಸುವುದರಿಂದ ಮುಖದಲ್ಲಿ ಸನ್ ಟ್ಯಾನ್ ಅಂದರೆ ಬಿಸಿಲಲ್ಲಿ ಓಡಾಡಿ ಮುಖವೆಲ್ಲ ಕಪ್ಪಾಗುವುದನ್ನು ತಡೆಯಬಹುದು,ಮೊಡವೆಗಳನ್ನು ಹೋಗಲಾಡಿಸಬಹುದು,ಮೊಡವೆಯಿಂದ ಆದ ಕಲೆಗಳು ಹೋಗುತ್ತದೆ ಮುಖದಲ್ಲಿರುವ ನೆರಿಗೆಗಳನ್ನು ಅಂದರೆ ವಯಸ್ಸಾದವರ ರೀತಿ ಕಾಣುವುದನ್ನು ತಡೆಯುತ್ತದೆ ಜೊತೆಗೆ ಡಾರ್ಕ್ ಸರ್ಕಲ್ಸ್ ಸಹ ಹೋಗಲಾಡಿಸಲು ಈ ಸೆರಮ್ ಅನ್ನು ಬಳಸಬಹುದು .

ಈ ಸೆರಮ್ ನ ಹೆಸರು ” ವಾಸು ಕುಂಕುಮಾದಿ ತೈಲಮ್”

ಬಳಸುವ ವಿಧಾನ :

ಮೊದಲಿಗೆ ಮುಖವನ್ನು ಮೈಲ್ಡ್ ವಾಶ್ ಮಾಡಿಕೊಂಡು ಈ ವಾಸು ಕುಂಕುಮಾದಿ ತೈಲವನ್ನು ಹಚ್ಚಿಕೊಳ್ಳಬೇಕು,ಈ ಸೆರಮ್ ಅನ್ನು 3 ರಿಂದ 5 ಡ್ರಾಪ್ ನಷ್ಟು ತೆಗೆದುಕೊಂಡು ಯೂಸ್ ಮಾಡಬೇಕು.ಈ ಸೆರಮನ್ನು ಹಚ್ಚಿ 15 ರಿಂದ 30 ನಿಮಿಷದ ವರೆಗೂ ಹಾಗೇ ಬಿಡಿ ನಂತರ ಮುಖವನ್ನು ತೊಳೆದುಕೊಳ್ಳಿ .

ನಿಮಗೆ ಬೆಸ್ಟ್ ರಿಸಲ್ಟ್ ಬೇಕು ಎಂದರೆ ಇದನ್ನು ಮಲಗುವ ಸಮಯದಲ್ಲಿ ಮುಖಕ್ಕೆ ಅಪ್ಲೈ ಮಾಡಿಕೊಂಡು ಬೆಳಗ್ಗೆ ಎದ್ದ ನಂತರ ಮುಖವನ್ನು ವಾಶ್ ಮಾಡಿಕೊಂಡರೆ ಅತ್ಯುತ್ತಮ ಫಲಿತಾಂಶ ದೊರೆಯುತ್ತದೆ.

ಈ ನಮ್ಮ ಲೇಖನ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರೂ ಲೈಕ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ಇನ್ನಷ್ಟು ಹೊಸ ಸುದ್ದಿಗಳಿಗಾಗಿ ನಮ್ಮ ಪೇಜ್ ನ್ನು ಲೈಕ್ ಮಾಡಿ ನಮಗೆ ಪ್ರೋತ್ಸಾಯಿಸಿ

ಶ್ರೀ ಜಗನ್ಮಾತೆ ಆದಿಶಕ್ತಿ ಚಾಮುಂಡೇಶ್ವರಿ ತಾಯಿಯ ಅನುಗ್ರಹದಿಂದ ಈ 5 ರಾಶಿಗಳಿಗೆ ರಾಜಯೋಗ ಪ್ರಾರಂಭ.ದಿನಭವಿಷ್ಯ

0

ಮೇಷ:ಆಸಕ್ತಿದಾಯಕ ವಾತಾವರಣದಲ್ಲಿ ಕೆಲಸವನ್ನು ಪ್ರಾರಂಭಿಸುತ್ತೀರಿ. ನೀವು ಜನರಿಂದ ಅನೇಕ ಹೊಸ ಆಲೋಚನೆಗಳು ಮತ್ತು ಯೋಜನೆಗಳನ್ನು ಪಡೆಯಬಹುದು. ನೀವು ಜನರಿಂದ ಸಂಪೂರ್ಣ ಬೆಂಬಲವನ್ನು ಪಡೆಯಬಹುದು. ನೀವು ಯಾವುದೇ ರೀತಿಯ ಅಲರ್ಜಿಯನ್ನು ತಪ್ಪಿಸಬೇಕು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ವೃಷಭ ರಾಶಿ: ಇಂದು ನಿಮಗೆ ಹೊಸ ಆರಂಭವಾಗಬಹುದು. ನೀವು ಎಲ್ಲೋ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ, ಇಂದು ನಿಮಗೆ ಉತ್ತಮ ದಿನವಾಗಬಹುದು. ಕೆಲವು ಜನರು ಇಂದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸಬಹುದು ಅಥವಾ ಸಾಲಗಳಿಗೆ ಅರ್ಜಿ ಸಲ್ಲಿಸಬಹುದು. ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಮಿಥುನ: ಇಂದು ತುಂಬಾ ಕಠಿಣವಾಗಬಹುದು ಮತ್ತು ಉತ್ತಮ ಫಲಿತಾಂಶಗಳನ್ನು ಸಾಧಿಸಬಹುದು. ನಿಮ್ಮ ವಲಯಗಳಿಂದ ನೀವು ಯೋಚಿಸಬೇಕು. ಕೆಲವು ಜನರು ತಮ್ಮ ದಿನವನ್ನು ಸಭೆಗಳಲ್ಲಿ ಕಳೆಯಬೇಕಾಗಬಹುದು. ಭವಿಷ್ಯದಲ್ಲಿ ವ್ಯವಹಾರ ಮತ್ತು ಉದ್ಯೋಗ ವಿಷಯಗಳಲ್ಲಿ ನಿಮಗೆ ಸಹಾಯ ಮಾಡುವ ಕೆಲವು ಜನರೊಂದಿಗೆ ನೀವು ಸ್ನೇಹಿತರಾಗಬಹುದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಕಟಕ: ಕೆಲವು ಜನರಿಗೆ, ಲಾಭಗಳು ಮತ್ತು ವ್ಯವಹಾರದ ಬುದ್ಧಿವಂತಿಕೆಯ ಬಳಕೆಯಿಂದ ಖ್ಯಾತಿ ಗಳಿಸುವ ದಿನ ಇಂದು. ನಿಮ್ಮ ಜನರಿಂದ ನೀವು ಬೆಂಬಲವನ್ನು ಪಡೆಯುತ್ತೀರಿ. ಕೆಲವು ವಿಶೇಷ ವ್ಯಕ್ತಿಗಳ ಸಲಹೆಯು ನಿಮಗೆ ವಿಶೇಷ ಪ್ರಯೋಜನವನ್ನು ನೀಡುತ್ತದೆ. ನೀವು ಕೆಲವು ಉತ್ತಮ ಕೊಡುಗೆಗಳನ್ನು ಪಡೆಯುವ ಸಾಧ್ಯತೆಯಿದೆ. ಉದ್ಯೋಗ ಬದಲಾವಣೆ ಅಥವಾ ಬಡ್ತಿ ನೀಡುವ ಸಾಧ್ಯತೆಯೂ ಇದೆ. ಕಂಪ್ಯೂಟರ್ ಇತ್ಯಾದಿಗಳನ್ನು ಹೆಚ್ಚು ಸಮಯ ಬಳಸುವುದನ್ನು ತಪ್ಪಿಸಿ. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಸಿಂಹ: ನಿಮ್ಮ ಕೆಲಸದ ಮೂಲಕ ಬಡ್ತಿ ಪಡೆಯುವ ದಿನ. ನಿಮ್ಮ ಆಲೋಚನೆಗಳು ನಿರ್ವಹಣೆಯ ಅನುಮೋದನೆಯನ್ನು ಪಡೆಯಬಹುದು. ಹೊಸ ಜವಾಬ್ದಾರಿಗಳೊಂದಿಗೆ ಪ್ರಾರಂಭಿಸುವ ಸಮಯ ಇದು. ನಿಮ್ಮ ಸ್ವಭಾವ ಮತ್ತು ವರ್ತನೆ ಎರಡನ್ನೂ ನೀವು ಸಕಾರಾತ್ಮಕವಾಗಿರಿಸಿಕೊಳ್ಳಬೇಕು. ಇದು ಕೆಲವು ಸಂದರ್ಭಗಳಲ್ಲಿ ಭವಿಷ್ಯದ ಬಗ್ಗೆ ಉತ್ತಮ ಭರವಸೆ ನೀಡುತ್ತದೆ. ಪ್ರಯಾಣವೂ ನಿಮಗೆ ಒಳ್ಳೆಯದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಕನ್ಯಾ ರಾಶಿ: ಇಂದು ಕೆಲವರು ಕೆಲಸಕ್ಕಾಗಿ ಅಥವಾ ಕ್ಲೈಂಟ್ ಸಭೆಗಳಿಗೆ ಹೋಗಬೇಕಾಗಬಹುದು. ವಯಸ್ಸು, ಅನುಭವ ಮತ್ತು ಸ್ಥಾನದಲ್ಲಿ ವಯಸ್ಸಾದ ಜನರಿಂದ ನೀವು ಮೆಚ್ಚುಗೆ ಮತ್ತು ಪ್ರೋತ್ಸಾಹವನ್ನು ಪಡೆಯಬಹುದು. ನೀವು ಯಾವುದೇ ವಿಷಯದಲ್ಲಿ ತಕ್ಷಣದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು ಅಥವಾ ನಿಮ್ಮ ಪರವಾಗಿ ಭರವಸೆ ನೀಡಬೇಕಾಗಬಹುದು, ಅದನ್ನು ಪರಿಗಣಿಸದೆ ನೀವು ಯಾವುದೇ ಭರವಸೆಯನ್ನು ನೀಡಬಾರದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ತುಲಾ: ಕೆಲವು ಜನರಿಗೆ, ಇಂದು ಒಳ್ಳೆಯ ದಿನವಾಗಬಹುದು. ಇಂದು, ಕೆಲವು ಜನರಿಗೆ ಒಳಗಿನ ಉತ್ತಮ ಮೊತ್ತವನ್ನು ಮಾಡಲಾಗುತ್ತಿದೆ. ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೀವು ಕೆಲಸವನ್ನು ಪಡೆಯುತ್ತೀರಿ. ಕೆಲವು ಜನರು ಹಳೆಯ ಸಾಲವನ್ನು ಮರಳಿ ಪಡೆಯಬಹುದು. ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಯಾವುದೇ ಹೊಸ ಕೆಲಸದ ಬಗ್ಗೆ ಯೋಚಿಸುತ್ತಿದ್ದರೆ, ಸಮಯವು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ವೃಶ್ಚಿಕ: ಕೆಲವು ರೀತಿಯ ಸೃಜನಶೀಲ ಕೆಲಸಗಳಲ್ಲಿ ಅಥವಾ ಶುಕ್ರದಲ್ಲಿ ಇರುವವರಿಗೆ ಇಂದು ಬಹಳ ವಿಶೇಷವಾಗಿದೆ. ಅಂತಹ ಜನರಿಗೆ, ಸಂಪತ್ತು ಮತ್ತು ಖ್ಯಾತಿ ಎರಡಕ್ಕೂ ಅವಕಾಶಗಳು ಇಸ್ಪೀಟೆಲೆಗಳಲ್ಲಿವೆ. ನಿಮ್ಮ ಕೌಶಲ್ಯದ ಸಂಪೂರ್ಣ ಲಾಭವನ್ನು ನೀವು ಪಡೆಯುತ್ತೀರಿ. ಜನರು ನಿಮಗೆ ಗೌರವ ಮತ್ತು ಪ್ರಶಸ್ತಿಗಳನ್ನು ಸಹ ನೀಡಬಹುದು. ವೈಯಕ್ತಿಕ ಜೀವನದಲ್ಲಿ, ನಿಮ್ಮ ಸಂಗಾತಿಯ ಭಾವನೆಗಳನ್ನು ನೀವು ಅರ್ಥಮಾಡಿಕೊಳ್ಳಬೇಕು ಮತ್ತು ಗೌರವಿಸಬೇಕು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಧನಸ್ಸು: ಇಂದು ನೀವು ನಿಮ್ಮನ್ನು ಸ್ವಲ್ಪಮಟ್ಟಿಗೆ ಕಟ್ಟಿಹಾಕಬಹುದು. ನಿಮ್ಮ ವಿರುದ್ಧ ಕೆಲವು ಸಂದರ್ಭಗಳನ್ನು ಸಹ ನೀವು ಕಾಣಬಹುದು. ಕೆಲವು ಜನರು ತಮ್ಮ ಸುತ್ತಮುತ್ತಲಿನಿಂದ ಉಸಿರುಗಟ್ಟಿರುವುದನ್ನು ಸಹ ಅನುಭವಿಸಬಹುದು. ಈ ಮನಸ್ಥಿತಿಯಿಂದ ಹೊರಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು, ಆದರೆ ನೀವು ಹೆಚ್ಚು ಸಕ್ರಿಯರಾಗಿರಲು ಇಂದು ದಿನವಾಗಿದೆ. ನೀವು ಸಕ್ರಿಯತೆಯನ್ನು ತೋರಿಸಿದರೆ ನೀವು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯಬಹುದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಮಕರ : ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸುವ ದಿನ ಇಂದು. ನೀವು ದೀರ್ಘಕಾಲದವರೆಗೆ ನಿಭಾಯಿಸಲು ಯೋಜಿಸುತ್ತಿದ್ದ ಕಾರ್ಯಗಳನ್ನು ಇಂದು ಪೂರ್ಣಗೊಳಿಸಬಹುದು. ಇದು ಭವಿಷ್ಯದ ಕಡೆಗೆ ಕೆಲಸ ಮಾಡಲು ನಿಮಗೆ ಸುಲಭವಾಗಿಸುತ್ತದೆ. ಕೆಲವು ಜನರ ನಡವಳಿಕೆ ಮತ್ತು ನಿಮ್ಮ ಬಗ್ಗೆ ಸಕಾರಾತ್ಮಕ ಮನೋಭಾವದಿಂದಲೂ ನಿಮಗೆ ಆಶ್ಚರ್ಯವಾಗಬಹುದು. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಕುಂಭ: ಸಣ್ಣ ವಿಷಯಗಳನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ. ಹಿಂದಿನದನ್ನು ನೆನಪಿಸಿಕೊಳ್ಳುವ ಮೂಲಕ ನಿಮ್ಮ ಪ್ರಸ್ತುತ ಸಂಬಂಧಗಳು ಕ್ಷೀಣಿಸಲು ಬಿಡಬೇಡಿ. ಪರಿಸ್ಥಿತಿ ನಿಮ್ಮ ಪ್ರಕಾರ ಆಗುವುದಿಲ್ಲ, ಆದರೆ ನಿಮಗೆ ಯಾವುದೇ ಸಮಸ್ಯೆ ಇರುವಷ್ಟು ಕೆಟ್ಟದ್ದಲ್ಲ. ವ್ಯರ್ಥ ಚಿಂತೆಗಳಲ್ಲಿ ಇಂದಿನ ದಿನವನ್ನು ವ್ಯರ್ಥ ಮಾಡಬೇಡಿ. ನಿಮ್ಮ ಶಕ್ತಿ ಮತ್ತು ಆಲೋಚನೆಗಳನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿ. ಹಳೆಯ ವಿಷಯಗಳನ್ನು ಯೋಚಿಸುವುದರಿಂದ ಸಹಾಯವಾಗುವುದಿಲ್ಲ. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಮೀನ: ಸ್ನೇಹಿತರೊಂದಿಗೆ ಕಳೆಯಲು ಮತ್ತು ಮೋಜು ಮಾಡಲು ಇದು ಉತ್ತಮ ದಿನ. ಇಂದಿಗೂ ವಿಶ್ರಾಂತಿ ಪಡೆಯುವ ಬಗ್ಗೆ ಯೋಚಿಸಿ. ನಿಮ್ಮನ್ನು ಪುನಃ ಚೈತನ್ಯಗೊಳಿಸಲು, ನಿಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ಮತ್ತು ಅಪಾಯಗಳನ್ನು ತೆಗೆದುಕೊಳ್ಳಲು ಉತ್ತಮ ದಿನ. ವೃತ್ತಿ ಮತ್ತು ವ್ಯವಹಾರದಲ್ಲಿ ದಿನ ಸಾಮಾನ್ಯವಾಗಲಿದೆ. ಓಂ ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ವಾಸ್ತು ಪ್ರಕಾರ ತುಳಸಿ ಗಿಡ(ಕಟ್ಟೆ) ಹೇಗೆ ಮತ್ತು ಎಲ್ಲಿ ಇರಬೇಕು?

0

ತುಳಸಿಯನ್ನು ಸಾಕ್ಷಾತ್ ದೇವರೆಂದು ಮಹಾಲಕ್ಷ್ಮೀ ಎಂದು ಮನೆಯಲ್ಲಿಟ್ಟು ಪೂಜಿಸುತ್ತಾರೆ. ಹಾಗಾಗಿ ಪ್ರತಿಯೊಬ್ಬರ ಮನೆಯಲ್ಲೂ ತುಳಸಿ ಕಟ್ಟೆ ಇದ್ದೆ ಇರುತ್ತದೆ.ಆದರೆ ವಾಸ್ತು ಪ್ರಕಾರ ಅದು ಯಾವ ದಿಕ್ಕಿನಲ್ಲಿದ್ದರೆ ಒಳ್ಳೆಯದು ಎಂಬುದನ್ನು ತಿಳಿದುಕೊಂಡಿರಬೇಕು.ಪ್ರತಿ ಹಿಂದೂಗಳೂ ಮನೆಯಲ್ಲಿ ತುಳಸಿ ಗಿಡವನ್ನು ನೆಡುತ್ತಾರೆ,ಕೆಟ್ಟ ಶಕ್ತಿಯನ್ನು ದೂರ ಅಟ್ಟುವ ಶಕ್ತಿ ತುಳಸಿಗೆ ಇದೆ ಎಂಬ ಬಲವಾದ ನಂಬಿಕೆ ತುಳಸಿ ಪೂಜಿಸುವ ಗಿಡದ ಮೇಲೆ ಇದೆ.

ಮನೆಯಲ್ಲಿ ತುಳಸಿ ಕಟ್ಟೆ ಕಟ್ಟಿಸುವಾಗ ಅದಕ್ಕೆ ಪ್ರದಕ್ಷಿಣಿ ಹಾಕುವಷ್ಟು ಜಾಗವನ್ನು ಬಿಟ್ಟು ಕಟ್ಟಬೇಕು.ಮನೆಯ ಪೂರ್ವ ದಿಕ್ಕಿನ ಆಗ್ನೇಯದ ಭಾಗಕ್ಕೆ 4/9 ಜಾಗ ಬಿಟ್ಟು ಉಳಿದ 5/9 ಜಾಗ ತುಳಸಿ ಕಟ್ಟೆಯನ್ನು ಇಡುವುದು ಶ್ರೇಷ್ಠ.ಪೂರ್ವ ಪಶ್ಚಿಮ ಈಶಾನ್ಯದಲ್ಲಿ ಈ ನಿಯಮ ಪ್ರಕಾರ ತುಳಸಿ ಕಟ್ಟೆ ಕಟ್ಟುವಾಗ ಮನೆಯ ಈಶನ್ಯದ ನೆಲಮಟ್ಟಕ್ಕಿಂತ ಎತ್ತರ ಬರಬಾರದು.ಮುಖ್ಯ ಬಾಗಿಲಿನ ನೇರ ಎದುರಾಗಿ ತುಳಸಿಕಟ್ಟೆ ಕಟ್ಟಬಾರದು.ದಕ್ಷಿಣ ಮುಖವಾದ ಮನೆಗೆ ದಕ್ಷಿಣದಲ್ಲಿ ತುಳಸಿ ಕಟ್ಟೆ ಮನೆಯ ನೆಲಮಟ್ಟಕ್ಕಿಂತ ಎತ್ತರವಾಗಿರಬೇಕು.ಪಶ್ಚಿಮದ ಮನೆಗೂ ಒಳಗಿನ ನೆಲಮಟ್ಟವನ್ನು ಮೀರಿ ಎತ್ತರಿಸಿದ ತುಳಸಿಕಟ್ಟೆ ಇರಬಾರದು ಪಶ್ಚಿಮ ದಕ್ಷಿಣಗಳಲ್ಲಿ ಕುಂಡದಲ್ಲಿ ತುಳಸಿ ನೆಟ್ಟರೆ ಅದನ್ನು ಕಾಂಪೌಂಡು ಗೋಡೆಯ ಮೇಲೂ ಇರಿಸಬಹುದು.

ತುಳಸಿ ಎಲೆಕೀಳುವಾಗ ಉಗುರು ತಾಗದೆ ಕೀಳಬೇಕು ದೇವರ ಪೂಜೆಗೆ ಇರಿಸಲು ಹೂವುಗಳ ಜೊತೆ ತುಳಸಿಯನ್ನು ಇಟ್ಟು ಪೂಜಿಸಿದರೆ ದೇವರಿಗೆ ಸುಪ್ರೀತಿ.

ಶರತ್ ಶಾಸ್ತ್ರಿ ಮೈಸೂರು ಜ್ಯೋತಿಷಿಗಳು ಹಾಗು ಪುರೋಹಿತರು ಜಾತಕ ವಿಮರ್ಶೆ ವಾಸ್ತು ಸಲಹೆ ಸಂಖ್ಯಾ ಶಾಸ್ತ್ರ ಮತ್ತು ಯಾವುದೇ ದೋಷ ಪರಿಹಾರಕ್ಕೆ ಸಂಪರ್ಕಿಸಿ 9845371416 Whatsapp ಮೂಲಕ ಹೆಸರು ಜನ್ಮ ದಿನಾಂಕ ಜನ್ಮ ಸಮಯವನ್ನು ಕಲುಯಿಸಿ 9845371416

ಮಂಚದ ಕೆಳಗೆ ಇಟ್ಟರೆ ಈ ವಸ್ತುವನ್ನು ಇಡಬೇಕು! ಇಲ್ಲದಿದ್ದರೆ ಖಾಲಿಯಾದರೂ ಬಿಡಬೇಕು.ಯಾಕೆ ಗೊತ್ತಾ?

0

ನೀವು ಸಾಮಾನ್ಯವಾಗಿ ನಿತ್ಯ ಯಾವುದರ ಮೇಲೆ ಮಲಗುತ್ತೀರಿ.?ನೆಲದ ಮೇಲೆ ? ಮಂಚದ ಮೇಲೆ ?ನೆಲದ ಮೇಲೆ ಮಲಗುವವರಿಗೆ ನಾವೀಗ ಹೇಳುವ ಸಂಗತಿ ಅನ್ವಯಿಸುವುದಿಲ್ಲ ಆದರೆ ಮಂಚದ ಮೇಲೆ ಮಲಗುವವರು ಕಡ್ಡಾಯವಾಗಿ ಈ ವಿಷಯವನ್ನು ತಿಳಿದುಕೊಳ್ಳಬೇಕು.

ಯಾಕೆಂದರೆ ನಮ್ಮಲ್ಲಿ ಬಹಳಷ್ಟು ಮಂದಿಗೆ ಮಂಚ ಅಥವಾ ಪ್ಲೈ ವುಡ್ ನಿಂದ ತಯಾರಿಸಿದ ಬೆಡ್ ಏನೇ ಇದ್ದರೂ ಮನೆಯಲ್ಲಿ ಜಾಗ ಇಲ್ಲವೆಂದೋ,ಇನ್ನೇನೋ ಕಾರಣಗಳಿಗೆ ಆ ಬೆಡ್ ಕೆಳಗೆ ಏನು ಸಿಕ್ಕಿದರೆ ಅದನ್ನು ಹಾಕುತ್ತಿರುತ್ತಾರೆ.ಆದರೆ ನಿಮಗೆ ಗೊತ್ತಾ ಆ ರೀತಿ ಬೆಡ್ ಕೆಳಗೆ ಸಿಕ್ಕಿದ್ದನ್ನೆಲ್ಲ ಇಡ ಬಾರದಂತೆ,ಇಲ್ಲದಿದ್ದರೆ ಅದರಿಂದ ನಿಮಗೆ ಎಲ್ಲವೂ ಕೆಟ್ಟದಾಗುತ್ತದೆ .ಅವು ಏನೆಂದರೆ ನಿಮಗೆ ಫೆಂಗ್ ಶೂಯ್ ವಾಸ್ತು ಗೊತ್ತಲ್ಲವೇ,ಚೀನಿಯರು ನಂಬುವ ಶಾಸ್ತ್ರಗಳಲ್ಲಿ ಇದು ಸಹ ಒಂದು.

ಆದರೆ ಮಂಚದ ಕೆಳಗೆ ಇಡುವ ವಸ್ತುಗಳ ಬಗ್ಗೆ ಫೆಂಗ್ ಶೂಯ್ ಶಾಸ್ತ್ರ ಏನು ಹೇಳುತ್ತದೆ ಎಂದರೆ ನಾವು ಮಂಚದ ಮೇಲೆ ಮಲಗಿದ್ದಾಗ ನಮ್ಮ ಸುತ್ತ ಮಂಚದ ಕೆಳಗೆ ಪಾಸಿಟಿವ್ ಶಕ್ತಿ ಸುತ್ತುತ್ತಿರುತ್ತದೆಯಂತೆ,ನಮ್ಮ ಮಿದುಳಿನಲ್ಲಿ ಸಬ್ ಕಾನ್ಷಿಯಸ್ ಮೈಂಡ್ ಆಸಕ್ತಿಯನ್ನು ಗ್ರಹಿಸುತ್ತದೆಯಂತೆ .ಆದರೆ ಮಂಚದ ಕೆಳಗೆ ಏನೂ ಇಲ್ಲದಿದ್ದಾಗ ಈ ಸಬ್ ಕಾನ್ಷಿಯಸ್ ಮೈಂಡ್ ಆಕ್ಟೀವ್ ಆಗಿ ಇದ್ದು ಹೆಚ್ಚು ಶಕ್ತಿಯನ್ನು ಗ್ರಹಿಸುತ್ತದೆಯಂತೆ.ಅದೇ ಮಂಚದ ಕೆಳಗೆ ಯಾವುದಾದರೂ ವಸ್ತು ಇದ್ದರೆ ಅದರಿಂದ ಸಬ್ ಕಾನ್ಷಿಯಸ್ ಮೈಂಡ್ ಶಕ್ತಿ ಗ್ರಹಿಸಲು ಸಾಧ್ಯವಾಗುವುದಿಲ್ಲವಂತೆ.

ಈ ಹಿನ್ನೆಲೆಯಲ್ಲಿ ನೆಗೆಟಿವ್ ಶಕ್ತಿ ಪ್ರಸಾರವಾಗಿ ಅದು ನಮಗೆ ಕೆಡಕುಂಟು ಮಾಡುತ್ತದೆ.ಆದರೆ ಮಂಚದ ಕೆಳಗೆ ಖಾಲಿ ಇದ್ದರೆ ಸಬ್ ಕಾನ್ಷಿಯಸ್ ಮೈಂಡ್ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಫೆಂಗ್ ಶೂಯ್ ಶಾಸ್ತ್ರ ಹೇಳುತ್ತದೆ.ಹಾಗೆ ಈ ಒಂದು ವಿಶೇಷವಾದ ವಸ್ತು ಇಟ್ಟರೆ ಅದು ಇನ್ನೂ ಹೆಚ್ಚು ಶಕ್ತಿ ಗ್ರಹಿಸುತ್ತದೆಯಂತೆ ಇದರ ಜೊತೆಗೆ ಪಾಸಿಟಿವ್ ಎನರ್ಜಿ ಸಹ ಹೆಚ್ಚುತ್ತದೆ.

ಇಷ್ಟಕ್ಕೂ ಮಂಚದ ಕೆಳಗೆ ಇಡಬೇಕಾದ ಆ ವಿಶೇಷ ವಸ್ತು ಏನೆಂದರೆ “ಟ್ರೆಜರ್ ಬಾಕ್ಸ್” .ಮಂಚದ ಕೆಳಗೆ ಟ್ರೆಜರ್ ಬಾಕ್ಸ್ ಇಟ್ಟು ನಿದ್ರಿಸಿದರೆ ಅದರಿಂದ ನಮ್ಮ ಸಬ್ ಕಾನ್ಷಿಯಸ್ ಮೈಂಡ್ ಗೆ ಅತಿ ಹೆಚ್ಚು ಶಕ್ತಿ ಬರುತ್ತದೆ.ಆದರೆ ಟ್ರೆಜರ್ ಬಾಕ್ಸ್ ಎಂದರೆ ಅದೇನೋ ನಿಧಿ , ಮಣಿಗಳು,ರತ್ನಗಳು ಇರುವ ಬಾಕ್ಸ್ ಅಂದುಕೊಳ್ಳಬೇಡಿ ಅದು ಸರಿ ಸುಮಾರಾಗಿ ಅದೇ ರೀತಿಯದ್ದು.ಆದರೆ ಅದನ್ನು ನಾವು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು ಹೇಗೆಂದರೆ ಇಮಿಟೇಶನ್,ಗೋಲ್ಡ್ ,ಬೆಳ್ಳಿ ಗ್ರಾನೈಟ್ ಕಲ್ಲು,ಸೆರಾಮಿಕ್ ನಂತಹ ಪದಾರ್ಥಗಳಲ್ಲಿ ಯಾವುದನ್ನು ಬಳಸಿಯಾದರು ತಯಾರಿಸಿದ ಬಿಗಿಯಾದ ಮುಚ್ಚಳವಿರುವ ಒಂದು ಚಿಕ್ಕ ಪೆಟ್ಟಿಗೆಯನ್ನು ತೆಗೆದುಕೊಂಡು ಬರಬೇಕು.

ಅದರಲ್ಲಿ ಬಂಗಾರದ ಆಭರಣಗಳು,ಕಾಯಿನ್ಸ್,ಕ್ರಿಸ್ಟಲ್ಸ್ ನಂತಹ ವಸ್ತುಗಳನ್ನು ಹಾಕಿ ಬಾಕ್ಸ್ ಲಾಕ್ ಮಾಡಬೇಕು,ಆ ಬಳಿಕ ಆ ಬಾಕ್ಸನ್ನು ನೀವು ನಿದ್ರಿಸುವ ಮಂಚದ ಕೆಳಗೆ ಇಡಬೇಕು ಆದರೆ ಆ ಪೆಟ್ಟಿಗೆ ನಿಮ್ಮ ನಾಭಿ ಕೆಳಗೆ ಬರುವಂತೆ ನೋಡಿಕೊಳ್ಳಬೇಕು.ಇದರಿಂದ ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚುತ್ತದೆ,ಮೈಂಡ್ ಚೆನ್ನಾಗಿ ಆಕ್ಟಿವೇಟ್ ಆಗುತ್ತದೆ,ಉತ್ತೇಜನ ಸಿಗುತ್ತದೆ .

ಅಷ್ಟೇ ಅಲ್ಲದೆ ಅದೃಷ್ಟ ಕೂಡ ಬರುತ್ತದೆ ಆದರೆ ಆ ಬಾಕ್ಸ್ ನಲ್ಲಿ ಮೇಲೆ ತಿಳಿಸಿದ ವಸ್ತುಗಳಲ್ಲದೆ ಪರ್ಫ್ಯೂಮ್,ಸೆಂಟ್ಗಳು,ಕೆಂಪು ಬಣ್ಣದ ಮೇಣದ ಬತ್ತಿ,ಕ್ರೆಮ್ ಸುಗಂಧ ದ್ರವ್ಯಗಳು,ಆಯಿಲ್ಸ್ ನಂತಹವು ಇಟ್ಟರೆ ಅವರ ಜೀವನದಲ್ಲಿ ಅಂದುಕೊಂಡಿದ್ದು ನೆರವೇರುತ್ತದೆ,ಪ್ರೀತಿಸಿದ ವ್ಯಕ್ತಿಗಳು ಹತ್ತಿರವಾಗುತ್ತಾರೆ.ಈಗ ತಿಳಿಯುತ್ತಿಲ್ಲವೇ ಫೆಂಗ್ ಶೂಯ್ ಟ್ರೆಜರ್ ಬಾಕ್ಸ್ ಬಗ್ಗೆ ಇನ್ನೇಕೆ ತಡ ಕೂಡಲೇ ನೀವು ಒಂದು ಬಾಕ್ಸ್ ಮಂಚದ ಕೆಳಗೆ ಇಡಿ,ಒಂದು ವೇಳೆ ಇಡದಿದ್ದರೂ ಸಮಸ್ಯೆ ಏನೂ ಇಲ್ಲ ಆದರೆ ಆ ಸ್ಥಳವನ್ನು ಖಾಲಿ ಬಿಡುವುದನ್ನು ಮಾತ್ರ ಮರೆಯಬೇಡಿ.

ರಸ್ತೆ ಬದಿಯಲ್ಲಿ ಭಿಕ್ಷೆ ಬೇಡುವ 450 ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವ ಪೋಲಿಸ್ ಅಧಿಕಾರಿ!ಈ ಸ್ಟೋರಿ ಓದಿ

0

ಬದಲಾವಣೆ, ಶಿಕ್ಷಣ ಮತ್ತು ಕಲಿಕೆಯ ಅಂತಿಮ ಫಲಿತಾಂಶ ಎಂದು ಅವರು ಹೇಳುತ್ತಾರೆ.ಶಿಕ್ಷಣವು ಭಾರತದ ಬಡ ಮತ್ತು ದೀನದಲಿತರನ್ನು ಉನ್ನತೀಕರಿಸುವ ಒಂದು ಮಾರ್ಗವಾಗಿದೆ ಎಂದು ತಿಳಿದಿರುವ ರಾಜಸ್ಥಾನದ ಒಬ್ಬ ಪೋಲೀಸ್ ತನ್ನ ನೆರೆಹೊರೆಯ ಮಕ್ಕಳಿಗೆ ಶಿಕ್ಷಣ ಪಡೆಯಲು ಸಹಾಯ ಮಾಡುತ್ತಿದ್ದಾನೆ.

ರಾಜಸ್ಥಾನದ ಚುರು ಜಿಲ್ಲೆಯಿಂದ ಬಂದ ಧರಮ್‌ವೀರ್ ಜಖರ್ ಈ ಪ್ರದೇಶದ ಹಿಂದುಳಿದ ಮಕ್ಕಳಿಗಾಗಿ ಅಪ್ನಿ ಪಾಠಶಾಲ ಎಂಬ ಉಚಿತ ಶಾಲೆಯನ್ನು ಪ್ರಾರಂಭಿಸಿದ್ದಾರೆ.ಜನವರಿ 1,2016 ರಂದು ಪ್ರಾರಂಭವಾದ ಈ ಶಾಲೆ, ಜಿಲ್ಲಾ ಕೇಂದ್ರದಲ್ಲಿರುವ ಮಹಿಳಾ ಪೊಲೀಸ್ ಠಾಣೆ ಬಳಿ ಇದೆ,ಈಗ 450 ಮಕ್ಕಳಿಗೆ ಶಿಕ್ಷಣ ನೀಡುತ್ತದೆ,ಹಿಂದೆ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಧರಮ್‌ವೀರ್ ಜಖರ್ ಇಬ್ಬರು ಯಂಗ್ ಇಂಡಿಯಾ ಫೆಲೋಗಳ ನೇತೃತ್ವದಲ್ಲಿ ಓದಿ ಪೋಲಿಸ್ ಆಗುತ್ತಾರೆ ಇಲ್ಲಿ ಬೋಧನೆಯ ಹೊರತಾಗಿ,ಶಾಲೆಯು ಸಮವಸ್ತ್ರ,ಪುಸ್ತಕಗಳು,ಬ್ಯಾಗ್ ಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಉಚಿತ ಸರಬರಾಜುಗಳನ್ನು ಒದಗಿಸುತ್ತದೆ.

ಆದರೆ ಶಾಲೆ ಪ್ರಾರಂಭಿಸಲು ಪೊಲೀಸರನ್ನು ಪ್ರೇರೇಪಿಸಿದ್ದು ಏನು? ಧರಮ್‌ವೀರ್,“ನಾನು ಈ ಮಕ್ಕಳೊಂದಿಗೆ ಮಾತನಾಡಿದಾಗ, ಅವರು ನನಗೆ ಪೋಷಕರು ಅಥವಾ ಇತರ ಸಂಬಂಧಿಕರು ಇಲ್ಲ ಎಂದು ಹೇಳಿದ್ದರು.ಆರಂಭದಲ್ಲಿ ಅವರು ಸುಳ್ಳು ಹೇಳುತ್ತಿದ್ದಾರೆನ್ಎಂದು ನಾನು ಭಾವಿಸಿದ್ದೆ ಆದರೆ ನಾನು ಅವರ ಕೊಳೆಗೇರಿಗಳಿಗೆ ಹೋಗಿ ಅವರು ಸತ್ಯವನ್ನು ಹೇಳುತ್ತಿದ್ದಾರೆಂದು ತಿಳಿದುಬಂದೆ.ನಾನು ಅವರಿಗೆ ಸಹಾಯ ಮಾಡದಿದ್ದರೆ, ಅವರು ತಮ್ಮ ಇಡೀ ಜೀವನವನ್ನು ಭಿಕ್ಷೆ ಬೇಡುತ್ತಾರೆ.

ಪ್ರಸ್ತುತ 1 ರಿಂದ VII ತರಗತಿಗಳನ್ನು ನಡೆಸುತ್ತಿದೆ. 360 ವಿದ್ಯಾರ್ಥಿಗಳು ಕೆಳವರ್ಗದಲ್ಲಿದ್ದರೆ, 90 ವಿದ್ಯಾರ್ಥಿಗಳು VI ಮತ್ತು VII ತರಗತಿಗಳಲ್ಲಿ ಓದುತ್ತಿದ್ದಾರೆ.ಒಂದು ವ್ಯಾನ್ ಮಕ್ಕಳನ್ನು ಶಾಲೆಯಿಂದ ಮನೆಗೆ ಕರೆದೊಯ್ಯುತ್ತದೆ ಮತ್ತು ಪ್ರತಿಯಾಗಿ.ಗೈರುಹಾಜರಿಯನ್ನು ನಿಯಂತ್ರಿಸಲು ಶಾಲೆ ಮತ್ತು ವಿದ್ಯಾರ್ಥಿಯ ಪೋಷಕರ ನಡುವಿನ ಸ್ಥಿರವಾದ ಸಂವಹನ ಮಾರ್ಗವನ್ನು ನಿರ್ವಹಿಸಲಾಗುತ್ತದೆ.ಈ ಪ್ರಯತ್ನದಲ್ಲಿ ಧರಮ್‌ವೀರ್‌ಗೆ ಇಬ್ಬರು ಮಹಿಳಾ ಕಾನ್‌ಸ್ಟೆಬಲ್‌ಗಳು ಸಹಾಯ ಮಾಡುತ್ತಾರೆ.ಇಂತಹ ಪೋಲಿಸರಿಗೊಂದು ನಮ್ಮ ಸಲಾಮ್,ತಪ್ಪದೆ ಸ್ನೆಹಿತರೊಂದಿಗೆ ಶೇರ್ ಮಾಡಿ

ನಾನು ದೀಪಿಕಾ ಅಭಿಮಾನಿ,ಅವರನ್ನ ನಿಂದಿಸಬೇಡಿ ಅಂದ ಬಿಜೆಪಿಯ ಕೇಂದ್ರ ಸಚಿವ!

0

ನಟಿ ದೀಪಿಕಾ ಪಡುಕೋಣೆ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯಕ್ಕೆ ಹೋದಾಗ ಸೋಶಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್ ಸುಪ್ರಿಯೋ ಖಂಡಿಸಿದರು, ಆದರೆ ಅವರು ವಿಶ್ವವಿದ್ಯಾಲಯದಲ್ಲಿ ಕೇವಲ ಒಂದು ಗುಂಪನ್ನು ಮಾತ್ರ ಏಕೆ ಭೇಟಿಯಾದರು ಎಂದು ಪ್ರಶ್ನಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ದುರ್ಗ್ ಜಿಲ್ಲೆಯಲ್ಲಿ ಸಭೆ ಸೇರುವ ಮೊದಲು ಪತ್ರಿಕಾಗೋಷ್ಠಿಯಲ್ಲಿ ಜೆಎನ್‌ಯುಗೆ ಭೇಟಿ ನೀಡಿದಾಗ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿರೋಧ ವ್ಯಕ್ತಪಡಿಸಿದ ಪ್ರಶ್ನೆಗೆ ಸುಪ್ರಿಯೋ ಅವರು ದೀಪಿಕಾ ಅವರ ದೊಡ್ಡ ಅಭಿಮಾನಿ ಎಂದು ಹೇಳಿದರು.ಒಂದು ಚಿತ್ರದಲ್ಲಿನ ತನ್ನ ಪಾತ್ರದಿಂದ ಪ್ರಭಾವಿತನಾದ ನಂತರ ಅವನು ತನ್ನ ಮಗಳಿಗೆ ನೈನಾ ಎಂದು ಹೆಸರಿಟ್ಟನು.

ಸೋಷಿಯಲ್ ಮೀಡಿಯಾದ ಯುಗದಲ್ಲಿ ಜನರು ಏನು ಬೇಕಾದರೂ ಬರೆಯಬಹುದು ಎಂಬ ಮುಕ್ತ ವಿನಾಯಿತಿ ಪಡೆದಿದ್ದಾರೆ ಎಂದು ಅವರು ಹೇಳಿದರು.ದೀಪಿಕಾ ಪಡುಕೋಣೆ ಜೆಎನ್‌ಯುಗೆ ಹೋಗಿ ಅವರ ಹೆಸರನ್ನು ಆರೋಪಿಗಳೆಂದು ಹೇಳಲಾಗುತ್ತಿದೆ, ಇತರ ಗುಂಪನ್ನು ಭೇಟಿ ಮಾಡದಿದ್ದಾಗ, ಅದು ಕೆಲವು ಜನರನ್ನು ಬಡಿದುಕೊಳ್ಳುತ್ತಿದೆ ಎಂದು ಸಚಿವರು ಹೇಳಿದರು.

ದೀಪಿಕಾ ಅವರು ಜೆಎನ್‌ಯು ಕ್ಯಾಂಪಸ್‌ಗೆ ಭೇಟಿ ನೀಡಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಯ ಮುಖಂಡ ಐಶಿ ಘೋಷ್ ಅವರನ್ನು ಭೇಟಿ ಮಾಡುವುದು ಸುಪ್ರಿಯೋ ಅವರ ಪರೋಕ್ಷ ಸೂಚನೆಯಾಗಿತ್ತು.ನೀವು ಯಾರನ್ನಾದರೂ ಪ್ರೀತಿಸುತ್ತೀರಿ ಆದರೆ ಅವರ ಎಲ್ಲಾ ನಿರ್ಧಾರಗಳು ನಿಮಗೆ ಸರಿ ಎಂದು ತೋರುತ್ತದೆ,ಇದು ಸಂಭವಿಸುವುದಿಲ್ಲ ಎಂದು ಸುಪ್ರಿಯೋ ಹೇಳಿದರು.

ಪಡುಕೋಣೆ ಅವರ ಚಿತ್ರದ ಪ್ರಚಾರಕ್ಕಾಗಿ ಜೆಎನ್‌ಯುಗೆ ಹೋಗುವುದು ಮತ್ತು ಆ ಸಮಯದಲ್ಲಿ ಅದೇ ಗುಂಪನ್ನು ಭೇಟಿಯಾಗುವುದು ಕೆಲವು ಜನರಿಗೆ ಇಷ್ಟವಾಗಲಿಲ್ಲ.”ಅವರಲ್ಲಿ ಕೆಲವರು ತಪ್ಪು ಪದಗಳನ್ನು ಬಳಸಿದ್ದಾರೆ,ಅದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಯಾವುದೇ ಸಂದರ್ಭಗಳಲ್ಲಿ ಯಾವುದೇ ವೇದಿಕೆಯಲ್ಲಿ ಯಾವುದೇ ಪದ ಅಥವಾ ನಿಂದನೀಯ ಪದವನ್ನು ಬಳಸಬಾರದು.

ಶ್ರೀ ಕ್ಷೇತ್ರ ಶಿರಡಿ ಸಾಯಿಬಾಬರನ್ನು ನೆನೆಯತ್ತ ಈ ದಿನದ ರಾಶಿ ಫಲ ಹೇಗಿದೆ ನೋಡಿ ಶುಭಮಸ್ತು.

0

ಮೇಷ: ಇಂದು ಶುಕ್ರನ ರೂಪಾಂತರವು ಆರ್ಥಿಕವಾಗಿ ಉತ್ತಮವಾಗಿರುತ್ತದೆ ಮತ್ತು ಸಂಪತ್ತು, ಖ್ಯಾತಿ ಮತ್ತು ಖ್ಯಾತಿ ಹೆಚ್ಚಾಗುತ್ತದೆ. ಇಂದು ನೀವು ಆಡಳಿತ ಪ್ರಾಧಿಕಾರದ ಬೆಂಬಲವನ್ನು ಪಡೆಯಬಹುದು ಮತ್ತು ಕುಟುಂಬದ ಪ್ರತಿಷ್ಠೆಯನ್ನು ಹೆಚ್ಚಿಸಬಹುದು. ಇಂದು ನೀವು ಹಣಕಾಸಿನ ವಿಷಯಗಳಲ್ಲಿ ಹೆಚ್ಚಾಗುತ್ತೀರಿ.

ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ಓಂ. ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ವೃಷಭ ರಾಶಿ: ಇಂದು ನಿಮ್ಮ ಕುಟುಂಬದ ಜವಾಬ್ದಾರಿ ಈಡೇರುತ್ತದೆ ಮತ್ತು ನಿಮ್ಮ ಸಂಗಾತಿಯ ಬೆಂಬಲ ಮತ್ತು ಬೆಂಬಲವನ್ನು ನೀವು ಪಡೆಯಬಹುದು. ಇಂದು ನಿಮ್ಮ ಪ್ರಯಾಣವು ಆಹ್ಲಾದಕರವಾಗಿರುತ್ತದೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣ ಸ್ಪರ್ಧೆಯಲ್ಲಿ ಯಶಸ್ಸು ಸಿಗುತ್ತದೆ.

ಮಿಥುನ: ಇಂದು ನಿಮ್ಮ ಅಳಿಯಂದಿರ ಬೆಂಬಲವನ್ನು ನೀವು ಹೊಂದಿರುತ್ತೀರಿ. ಪ್ರಯಾಣ ಯಶಸ್ವಿಯಾಗಬಹುದು, ಆದರೆ ಚಾಲನೆ ಮಾಡುವಾಗ ಜಾಗರೂಕರಾಗಿರಿ. ನೀವು ಉನ್ನತ ಅಧಿಕಾರಿಗಳ ಬೆಂಬಲವನ್ನು ಪಡೆಯುತ್ತೀರಿ ಮತ್ತು ಅವರೊಂದಿಗೆ ನಿಮ್ಮ ಸಂಬಂಧವು ಬಲಗೊಳ್ಳುತ್ತದೆ.

ಕಟಕ: ಇಂದು ನೀವು ಸಂಬಂಧಿಕರಿಂದ ಒತ್ತಡವನ್ನು ಪಡೆಯುತ್ತೀರಿ. ನಿಮ್ಮ ಪ್ರೀತಿಪಾತ್ರರೊಡನೆ ನಿಕಟ ಸಂಬಂಧಗಳು ಬರುತ್ತವೆ, ಆದರೆ ಮಧುಮೇಹ ರೋಗಿಗಳು ಆರೋಗ್ಯ ಪ್ರಜ್ಞೆ ಹೊಂದಿರಬೇಕು. ಇಂದು ದೊಡ್ಡ ಅಪಘಾತ ಸಂಭವಿಸಬಹುದು.

ಸಿಂಹ: ಇಂದು ಅಳಿಯಂದಿರ ಸಹಕಾರ ಇರುತ್ತದೆ ಮತ್ತು ಸೃಜನಶೀಲ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಇಂದು ನಿಮ್ಮ ಮಗುವಿನ ಜವಾಬ್ದಾರಿ ನೆರವೇರುತ್ತದೆ ಮತ್ತು ನಿಮ್ಮ ಆರ್ಥಿಕ ಭಾಗವು ಬಲವಾಗಿರುತ್ತದೆ.

ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ಓಂ. ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಕನ್ಯಾರಾಶಿ: ಇಂದು ನೀವು ಮನೆಕೆಲಸದಲ್ಲಿ ನಿರತರಾಗಿರಬಹುದು ಮತ್ತು ಚಲಿಸುವ ಅಥವಾ ರಿಯಲ್ ಎಸ್ಟೇಟ್ ಹೆಚ್ಚಳವಾಗಬಹುದು. ಇಂದು, ಕುಟುಂಬದ ಪ್ರತಿಷ್ಠೆ ಹೆಚ್ಚಾಗುತ್ತದೆ ಮತ್ತು ನೀವು ಹಣಕಾಸಿನ ವಿಷಯಗಳಲ್ಲಿ ಪ್ರಗತಿಯನ್ನು ಪಡೆಯುತ್ತೀರಿ.

ತುಲಾ: ಇಂದು ನಿಮ್ಮ ವ್ಯವಹಾರ ಪ್ರಯತ್ನಗಳು ಫಲಪ್ರದವಾಗುತ್ತವೆ ಮತ್ತು ಮಕ್ಕಳ ಜವಾಬ್ದಾರಿ ಈಡೇರುತ್ತದೆ. ಇಂದು, ಸರ್ಕಾರವು ಅಧಿಕಾರವನ್ನು ಬೆಂಬಲಿಸುತ್ತದೆ ಮತ್ತು ಕುಟುಂಬದ ಪ್ರತಿಷ್ಠೆಯನ್ನು ಹೆಚ್ಚಿಸಬಹುದು.

ವೃಶ್ಚಿಕ: ಇಂದು, ಕೆಲಸ ಮುಗಿದ ನಂತರ, ನಿಮ್ಮ ಪ್ರಭಾವ ಹೆಚ್ಚಾಗುತ್ತದೆ, ಆದರೆ ಕೋಪ ಮತ್ತು ಭಾವನಾತ್ಮಕತೆಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ. ಇಂದು ನೀವು ಕುಟುಂಬ ಸಮಸ್ಯೆಯನ್ನು ಎದುರಿಸಬಹುದು.

ಧನು ರಾಶಿ: ಇಂದು ನಿಮ್ಮ ಹಣಕಾಸಿನ ಭಾಗವು ಬಲವಾಗಿರುತ್ತದೆ ಮತ್ತು ಜೀವನ ಸಂಗಾತಿ ಬೆಂಬಲ ಮತ್ತು ಸಹಾಯವನ್ನು ಪಡೆಯುತ್ತಾರೆ. ಇಂದು ನೀವು ಉಡುಗೊರೆಗಳನ್ನು ಪಡೆಯಬಹುದು ಮತ್ತು ಗೌರವವು ಹೆಚ್ಚಾಗುತ್ತದೆ.

ಮಕರ: ಇಂದು ಮನೆ ಉಪಯುಕ್ತ ವಿಷಯಗಳಲ್ಲಿ ಹೆಚ್ಚಾಗುತ್ತದೆ ಮತ್ತು ಜೀವನ ಸಂಗಾತಿಗೆ ಬೆಂಬಲ ಮತ್ತು ಸಾಮರಸ್ಯ ಸಿಗುತ್ತದೆ. ಇಂದು ಪ್ರಯಾಣದ ಪರಿಸ್ಥಿತಿ ಆಹ್ಲಾದಕರವಾಗಿರುತ್ತದೆ ಮತ್ತು ಶಿಕ್ಷಣ ಸ್ಪರ್ಧೆಯ ಕ್ಷೇತ್ರದಲ್ಲಿ ಪ್ರಗತಿ ಇರುತ್ತದೆ.

ಕುಂಭ: ಇಂದು ಆರ್ಥಿಕ ಭಾಗವು ಬಲವಾಗಿರುತ್ತದೆ ಮತ್ತು ಮನೆ ಉಪಯುಕ್ತ ವಿಷಯಗಳಲ್ಲಿ ಹೆಚ್ಚಾಗುತ್ತದೆ. ಉಡುಗೊರೆಗಳು ಅಥವಾ ಗೌರವಗಳು ಹೆಚ್ಚಾಗುತ್ತವೆ, ಸಾಮಾಜಿಕ ಪ್ರತಿಷ್ಠೆ ಇಂದು ಹೆಚ್ಚಾಗುತ್ತದೆ. ನೀವು ಉನ್ನತ ಅಧಿಕಾರಿಯ ಬೆಂಬಲವನ್ನು ಪಡೆಯುತ್ತೀರಿ.

ಮೀನ: ಇಂದು ನಿಮ್ಮ ಸಂಬಂಧಗಳಲ್ಲಿ ಮಾಧುರ್ಯ ಇರುತ್ತದೆ. ಕುಟುಂಬ ಜೀವನವು ಸಂತೋಷದಿಂದ ಕೂಡಿರುತ್ತದೆ ಮತ್ತು ಆರ್ಥಿಕ ಭಾಗವು ಬಲವಾಗಿರುತ್ತದೆ. ಇಂದು ನಿಮ್ಮ ಸೃಜನಶೀಲ ಪ್ರಯತ್ನಗಳು ಸಮೃದ್ಧಿಯಾಗುತ್ತವೆ. ವ್ಯವಹಾರದ ವಿಷಯಗಳು ಪ್ರಗತಿಯಾಗುತ್ತವೆ.

ನಿಮ್ಮ ಜೀವನದ ಗುಪ್ತಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 5 ದಿನದಲ್ಲಿ ಶಾಶ್ವತ ಪರಿಹಾರ ಪರಿಹಾರದಲ್ಲಿ ಚಾಲೆಂಜ್ಓಂ. ಶ್ರೀ ಕನ್ನಿಕಾ ದುರ್ಗಾಪರಮೇಶ್ವರಿ ಜ್ಯೋತಿಷ್ಯಶಾಸ್ತ್ರಂ ಪ್ರಧಾನ ತಾಂತ್ರಿಕರು ಹಾಗೂ ಜ್ಯೋತಿಷ್ಯರು ಗುರೂಜಿ :ಶ್ರೀ ನಿವಾಸರಾವ್ ಆಚಾರ್ಯರು 9513355544

ಊಟ ಮಾಡುವಾಗ ಈ ಸಣ್ಣ ಟಿಪ್ಸ್ ಪಾಲಿಸಿದರೆ ನಿಮ್ಮ ಹೊಟ್ಟೆ ಹೇಗೇ ಕರಗುತ್ತೆ ನೋಡಿ!ಒಂದು ತಿಂಗಳಲ್ಲಿ 10 ಕೆಜಿ ತೂಕ ಮಾಯ!

0

ಇತ್ತೀಚೆಗೆ ಅಧಿಕ ತೂಕ ಅನ್ನೋದು ಪ್ರತಿಯೊಬ್ಬರ ಸಮಸ್ಯೆಯಾಗಿದೆ.ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಅಧಿಕ ತೂಕದ ಕಷ್ಟವನ್ನು ಅನುಭವಿಸುವವರೆ.ಕಷ್ಟಪಟ್ಟು ದೇಹವನ್ನು ಬೆಳೆಸಿಕೊಂಡಾಗ ಕಷ್ಟಪಟ್ಟು ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕಲ್ವಾ.

ಈ ಅಧಿಕ ತೂಕ ಬಂತು ಅಂದ್ರೆ ಸಾಕು ಒಂದರ ಹಿಂದೆ ಒಂದು ಅನಾರೋಗ್ಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ.ಈ ಹಿನ್ನೆಲೆಯಲ್ಲಿ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಬಗೆಯ ಪದ್ಧತಿಗಳನ್ನು ಅಧಿಕ ತೂಕದಿಂದ ಬಳಲುತ್ತಿರುವವರು ಪಾಲಿಸುತ್ತಲೇ ಇರುತ್ತಾರೆ.ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು ಅಧಿಕ ತೂಕವನ್ನು ಬಹು ಬೇಗ ಕಡಿಮೆ ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಎಲ್ಲ ರೋಗಗಳು ಬರುವುದೇ ಕಫ,ಪಿತ್ತದಿಂದ ಇನ್ನು ಪ್ರಮಾಧಕರವಾದ ಅಧಿಕ ತೂಕ ಅಂದ್ರೆ ಅಧಿಕ ಭಾರದ ದೇಹ ಇದರಿಂದಲೇ ಬರುತ್ತದೆ.ಹೊಟ್ಟೆ ತುಂಬಾ ಬೆಲ್ಲ ಮತ್ತು ಶೇಂಗಾ ತಿನ್ನೋದರಿಂದ ನಿಮ್ಮ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಅಷ್ಟೆ ಅಲ್ಲ ಎಳ್ಳನ್ನು ಕೂಡ ಚೆನ್ನಾಗಿ ಅಗಿದು ತಿನ್ನುವುದರಿಂದ ಅಧಿಕ ತೂಕವನ್ನು ಹೋಗಲಾಡಿಸಿ ಕೊಳ್ಳಬಹುದು.

ಇನ್ನು ಎಳ್ಳೆಣ್ಣೆಯಲ್ಲಿ ಇರುವುದು ಎಣ್ಣೆ ಪದಾರ್ಥ ಅಂತ ನಿಮಗೆ ಒಂದು ಸಂದೇಹ ಬರಬಹುದು ಆದರೆ ಎಳ್ಳಿನಲ್ಲಿರುವ ಎಣ್ಣೆ ಮೇಲು ಮಾಡುವ ಎಣ್ಣೆ ಆಗಿದ್ದು,ಅದು ಕೆಟ್ಟ ಕೊಲೆಸ್ಟ್ರಾಲ್ ಎಲ್ ಬಿಡಿಎಲ್ ಅಲ್ಲ ಇದು ದೇಹಕ್ಕೆ ಹಾನಿಯನ್ನು ಮಾಡೋದಿಲ್ಲ.ನಿಮಗೆ ಯಾವಾಗ ಒಳ್ಳೆಯ ಕೊಲೆಸ್ಟ್ರಾಲ್ ಬೆಳೆಯುತ್ತಾ ಹೋಗುತ್ತದೊ ಆಗ ನಿಮ್ಮ ಅಧಿಕ ತೂಕ ಕಡಿಮೆಯಾಗಲು ಆರಂಭವಾಗುತ್ತದೆ,ಅದಕ್ಕೆ ಎಳ್ಳನ್ನು ಚೆನ್ನಾಗಿ ನಮಿಲಿ ಊಟ ಆದ ನಂತರ ಎರಡು ಮೂರು ಚಮಚ ತಿನ್ನೋದರಿಂದ ಎರಡು ಮೂರು ತಿಂಗಳಲ್ಲಿ ನಿಮ್ಮ ತೂಕ 7 – 8 ಕೆಜಿ ಇಳಿಯುವುದರಲ್ಲಿ ಸಂದೇಹವೇ ಇಲ್ಲ .

ಹೀಗೆ ಪ್ರತಿ ನಿತ್ಯ ಎಳ್ಳನ್ನು ಅದು ಕೂಡ ಮುಖ್ಯವಾಗಿ ಚಳಿಗಾಲದಲ್ಲಿ ಬೇಸಿಗೆ ಕಾಲದಲ್ಲಿ ಈ ಕೆಲಸವನ್ನು ಮಾಡಬಾರದು.ಚಳಿಗಾಲದಲ್ಲಿ ಊಟ ಆದ ನಂತರ ಬೆಳಿಗ್ಗೆ ಮತ್ತು ಸಕಲ ಎರಡು ಮೂರು ಚಮಚದಷ್ಟು ಎಳ್ಳನ್ನು ತೆಗೆದುಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ ಯಾಕೇಂದ್ರೆ ಈ ಎಳ್ಳಿನಲ್ಲಿ ಚಾರದ ಗುಣ ಹೆಚ್ಚಾಗಿರುವುದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡುತ್ತೆ,ಅಷ್ಟೆ ಅಲ್ಲ ನೀವು ಚಿಕ್ಕ ಚಿಕ್ಕ ಟಿಪ್ಸ್ ಗಳನ್ನು ಪಾಲೋ ಮಾಡುವುದರಿಂದ ನಿಮ್ಮ ಅಧಿಕ ತೂಕವನ್ನು ಬಹುಬೇಗ ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ ತಜ್ಞರು.

1 )ವಾರಕ್ಕೆ ಒಂದು ಬಾರಿ ಒಂದು ಹೊತ್ತಿನ ಭೋಜನವನ್ನು ನೀವು ತ್ಯಜಿಸಿ ಅದರ ಬದಲಿಗೆ ಅಂದ್ರೆ ಅದರ ಸ್ಥಾನದಲ್ಲಿ ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಮಾಡಿಕೊಂಡು ಸೇವಿಸುವುದರಿಂದ ಶರೀರಕ್ಕೆ ಬೇಕಾಗುವ ಪೋಷಕಗಳು ಲಭ್ಯವಾಗಿ ಅಧಿಕ ತೂಕವನ್ನು ಕಡಿಮೆ ಮಾಡುತ್ತವೆ ಅಂತ ನಿಪುಣರು ಹೇಳುತ್ತಿದ್ದರೆ.

2 )ಯಾವಾಗಲೂ ಊಟ ಮಾಡುವಾಗ ಸರಿಯಾದ ಸಮಯಕ್ಕೆ ಸರಿಯಾದ ಸ್ಥಳದಲ್ಲಿ ಕುಳಿತುಕೊಂಡು ಭೋಜನವನ್ನು ಮಾಡಬೇಕು,ಆಹಾರವನ್ನು ಚೆನ್ನಾಗಿ ಅಗಿದು ನುಂಗಬೇಕು.ಇದರಿಂದ ಬಹು ಬೇಗ ಸೇವಿಸಿದ ಆಹಾರ ಜೀರ್ಣವಾಗದಲ್ಲದೆ ನಿಮಗೆ ತೂಕವನ್ನು ಕಡಿಮೆ ಮಾಡುವ ಸಾಧ್ಯತೆಗಳು ಸಾಕಷ್ಟಿರುತ್ತದೆ.

3 ) ಸಾಧ್ಯವಾದಷ್ಟು ಚಿಕ್ಕ ಸೈಜಿನ ಪ್ಲೇಟ್ನಲ್ಲಿ ಭೋಜನ ಮಾಡಬೇಕು ಇದರಿಂದ ಕನಿಷ್ಠ 250 ಕ್ಯಾಲರಿ ಯಷ್ಟು ಆಹಾರವನ್ನು ನೀವು ಕಡಿಮೆ ಸೇವಿಸುವವರಾಗುತ್ತೀರಿ.

4 ) ನೀವು ಬೆಳಿಗ್ಗೆ ಎದ್ದ ತಕ್ಷಣ ಒಂದು ಗಂಟೆ ಒಳಗಡೆ ಬ್ರೇಕ್ ಫಾಸ್ಟ್ ಮುಗಿಸಬೇಕು.ಒಂದು ವೇಳೆ ನೀವು ಬ್ರೇಕ್ ಫಾಸ್ಟ್ ಏನಾದರೂ ಆಲಸ್ಯ ಮಾಡಿದರೆ ಅಂದು ಮಾಡುವ ಎಲ್ಲಾ ಕೆಲಸಗಳೂ ಅಲಸ್ಯವಾಗಿರುತ್ತೆ.ಹೀಗಾಗಿ ಬ್ರೇಕ್ ಫಾಸ್ಟ್ ಗೆ ಮತ್ತು ಲಂಚ್ಗೆ ನಡುವೆ ಹೆಚ್ಚಿನ ಸಮಯವನ್ನು ನೀವು ಕೊಡುವುದರಿಂದ ಕೊಬ್ಬು ಹೆಚ್ಚಾಗಿ ಬೆಳೆಯುತ್ತದೆ .

5 )ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಹಾಲಿನ ಉತ್ತನ್ನಗಳನ್ನು ಹೆಚ್ಚಾಗಿ ಸೇವಿಸಬೇಕು ಅಂದ್ರೆ ಮೊಸರು ,ಮಜ್ಜಿಗೆ ಇಂತಹ ಪದಾರ್ಥಗಳನ್ನು ಸೇವಿಸಬೇಕು ಇದರಿಂದ ನಿಮ್ಮ ದೇಹಕ್ಕೆ ಕ್ಯಾಲ್ಸಿಯಂ ಸ್ವಲ್ಪ ಮಟ್ಟಿಗೆ ಹೋಗಿ ಅದರಿಂದ ನಿಮ್ಮ ತೂಕ ಕಡಿಮೆ ಆಗಲು ಸಾಧ್ಯವಾಗುತ್ತದೆ ಅಷ್ಟೇ ಅಲ್ಲ ದೇಹಕ್ಕೆ ಬೇಕಾಗುವ ಕ್ಯಾಲ್ಸಿಯಂ ಕೂಡ ಸಿಗುತ್ತದೆ.

6 )ವ್ಯಾಯಾಮ ಮಾಡಿದ 30 ರಿಂದ 60 ನಿಮಿಷಗಳ ಒಳಗಡೆ ಭೋಜನವನ್ನು ಮಾಡುವುದು ರೂಢಿ ಮಾಡಿಕೊಳ್ಳಬೇಕು ಇದರಿಂದ ಹೊಸದಾಗಿ ಸೇರುವ ಕ್ಯಾಲರಿಗಳಿಗೆ ಶರೀರ ದಣಿದು ಹೋದಾಗ ಅದನ್ನು ಬಹುಬೇಗ ಅದು ಜೀರ್ಣಿಸಿಬಿಡುತ್ತದೆ.

7 )ಭೋಜನಕ್ಕೆ ಮುನ್ನ ನಿಂಬೆ ಜಾತಿಯ ಅಂದರೆ ಕಿತ್ತಳೆ ಹಣ್ಣು ಒಂದು ಅರ್ಧ ತಿನ್ನೋದ್ರಿಂದ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಪರಿಶೋಧನೆಗಳ ಮೂಲಕ ತಿಳಿಯಲಾಗಿದೆ.

8 )ಪ್ರತಿನಿತ್ಯದ ಆಹಾರದಲ್ಲಿ ವಾರದಲ್ಲಿ ಮೂರು ದಿನ ಮೊಟ್ಟೆಗಳನ್ನು ನಿಸ್ಸಂದೇಹವಾಗಿ ತಿನ್ನಬಹುದು .

9 ) ಮಾಂಸಹಾರಿಗಳು ಒಂದು ವಾರದಲ್ಲಿ ಒಂದು ಬಾರಿ ಮೀನನ್ನು ತಿನ್ನೋದ್ರಿಂದ ಕೂಡ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳುಬಹುದು .

ಈ ಎಲ್ಲವನ್ನು ಪಾಲಿಸುವುದರಿಂದ ನಮ್ಮ ಅಧಿಕ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಲಾಗುತ್ತದೆ.ಅದು ಕೂಡ ಪರಿಶೋಧನೆ ಮೂಲಕ ಸಾಬೀತುಪಡಿಸಲಾಗಿದೆ.

ವಿಮಾನ ಹಾರಾಟ ನಡೆಸದ 5 ರಹಸ್ಯದ ಸ್ಥಳಗಳು!ತಪ್ಪದೆ ಓದಿ

0

ವಿಮಾನಯಾನ,ಭೂಮಿಬಿಟ್ಟು ಆಕಾಶದಲ್ಲಿ ಹಕ್ಕಿಯಂತೆ ಹಾರೋಕೆ ಯಾರಿಗಿಷ್ಟ ಇಲ್ಲ ಹೇಳಿ,ಪ್ರತಿಯೊಬ್ಬರೂ ಒಂದಲ್ಲ ಒಂದು ಬಾರಿ ವಿಮಾನ ಪ್ರಯಾಣ ಮಾಡಲೇಬೇಕೆಂಬ ಕನಸು ಕಾಣುತ್ತಿರುತ್ತಾರೆ ಆದರೆ ನಿಮಗಿದು ಗೊತ್ತೆ?ವಿಮಾನ ಸಿಕ್ಕ ಸಿಕ್ಕಲ್ಲಿ ಹಾರಾಟ ನಡೆಸುವಂತೆ ಇಲ್ಲ,ನೋ ಪ್ಲೈ ಝೋನ್ ಅಂದರೆ ಹಾರಾಟ ನಿಷಿದ್ಧ ಪ್ರದೇಶಗಳಲ್ಲಿ ವಿಮಾನ ಹಾರಾಟ ನಡೆಸುವುದು ಅಕ್ಷಮ್ಯ ಅಪರಾಧ,ಇದಕ್ಕೆ ಕೆಲ ಮುಖ್ಯ ಕಾರಣಗಳಿವೆ ಗಣ್ಯರ ಮನೆ ಅಥವಾ ಕಟ್ಟಡಗಳ ಮೇಲೆ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ವಿಮಾನ ಹಾರಾಟ ನಡೆಸುವಂತಿಲ್ಲ,ಇನ್ನು ಕೆಲ ಧಾರ್ಮಿಕ ಕ್ಷೇತ್ರಗಳ ಮೇಲು ವಿಮಾನ ಪ್ರಯಾಣ ನಿಷಿದ್ಧ,ಇದರ ಹೊರತಾಗಿ ಪ್ರಾಕೃತಿಕ ಅಪಾಯಗಳಿರುವ ಜಾಗದಲ್ಲಿ ಕೂಡ ವಿಮಾನ ಹಾರಾಟ ನಡೆಸುವಂತಿಲ್ಲ.ವಿಮಾನ ಹಾರಾಟದ ಜೊತೆಗೆ ಹೆಲಿಕಾಪ್ಟರ್ ಗಳನ್ನು ನೋ ಫ್ಲೈ ಪ್ಲೈ ಝೋನ್ಗಳಲ್ಲಿ ನಿಷೇಧಿಸಲಾಗಿದೆ. ಅಂತಹ 5 ಮುಖ್ಯ ಹಾರಾಟ ನಿಷಿದ್ಧ ಪ್ರದೇಶಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

5 ) ನಾರ್ತ್ ಪೋಲ್

ಭೂಮಿಯ ಉತ್ತರ ಧ್ರುವದಲ್ಲಿ ವಿಮಾನ ಹಾರಾಟ ನಿಷೇಧಿಸಲಾಗಿದೆ.ಇದಕ್ಕೆ ಮುಖ್ಯ ಕಾರಣ ಈ ಜಾಗದ ವಿಪರೀತ ಗುರುತ್ವಾಕರ್ಷಣ ಬಲ,ಉತ್ತರಧ್ರುವದಲ್ಲಿ ಆಯಸ್ಕಾಂತಿಯ ಕ್ಷೇತ್ರ ಏರಿಳಿತವಾಗುತ್ತಲೇ ಇರುತ್ತದೆ.ಈ ಜಾಗದ ಮ್ಯಾಗ್ನಿಟಿಕ್ ಫೀಲ್ಡ್ ಅನ್ನು ಅಂದಾಜಿಸಲು ಸಾಧ್ಯವಿಲ್ಲ ಇದರಿಂದ ವಿಮಾನ ಹಾರಾಟದ ಸಂದರ್ಭ ನ್ಯಾವಿಗೇಶನ್ ಸಿಸ್ಟಮ್ ಕಡಿತವಾಗಿ ವಿಮಾನ ಅಪಘಾತವಾಗುವ ಸಂಭವವಿರುತ್ತದೆ ಆದ್ದರಿಂದ ನಾರ್ತ್ ಪೋಲ್ ನಲ್ಲಿ ವಿವರ ಹಾರಾಟ ನಿಷಿದ್ಧ.

4 ) ವಾಷಿಂಗ್ಟನ್ ಡಿಸಿ ಅಮೆರಿಕಾ

ವಾಷಿಂಗ್ಟನ್ ಅಮೆರಿಕಾದ ರಾಜಧಾನಿ.2001 ರಲ್ಲಿ ಅಮೆರಿಕಾದ ಅವಳಿ ಕಟ್ಟಡಗಳಾದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಉಗ್ರರು ಎರಡು ವಿಮಾನಗಳನ್ನು ಅಪ್ಪಳಿಸಿ ಧ್ವಂಸ ಮಾಡಿದ್ದರು,ಇದರಿಂದ ಕಟ್ಟೆಚ್ಚರ ವಹಿಸುತ್ತಿರುವ ಅಮೆರಿಕಾ ತನ್ನ ರಾಜಧಾನಿ ವಾಷಿಂಗ್ಟನ್ ಡಿಸಿಯ ಮೇಲೆ ವಿಮಾನ ಹಾರಾಟವನ್ನು ನಿಷೇಧಿಸಿದೆ.ಅಮೆರಿಕಾ ಅಧ್ಯಕ್ಷರ ವಸತಿಗೃಹ ಹಾಗೂ ರಾಷ್ಟ್ರಪತಿ ಭವನವಾದ ವೈಟ್ ಹೌಸ್ ಇರುವುದು ಕೂಡ ಇದೇ ವಾಷಿಂಗ್ಟನ್ನಲ್ಲಿ.ವೈಟ್ ಹೌಸ್ ಮೇಲೆ ಉಗ್ರರ ದಾಳಿಯ ಆತಂಕವಿರುವ ಕಾರಣ ವಾಷಿಂಗ್ಟನ್ ಡಿಸಿ ಮೇಲೆ ವಿಮಾನ ಹಾರಾಟ ನಿಷೇಧಿಸಲಾಗಿದೆ .

3 ) ಏರಿಯಾ 51

ಅಮೆರಿಕಾ ಸಯುಕ್ತ ಸಂಸ್ಥಾನದ ಅತ್ಯಂತ ಗೌಪ್ಯ ಸ್ಥಳವೆಂದರೆ ಅದು ಏರಿಯಾ 51,ಇದು ಅಮೆರಿಕಾದ ಸೇನಾ ಪ್ರದೇಶವಾಗಿದ್ದು ಅಮೆರಿಕಾದಲ್ಲಿ ಸೇನಾ ತಾಲೀಮು ಮತ್ತು ಪರೀಕ್ಷೆಗಳನ್ನು ನಡೆಸುತ್ತಿರುತ್ತದೆ.ಇದರ ಹೊರತಾಗಿ ಇಲ್ಲಿ ನಿಗೂಢ ಸಂಶೋಧನೆ ಹಾಗೂ ಅನ್ವೇಷಣೆಗಳು ಕೂಡ ನಡೆಯುತ್ತಿರುತ್ತದೆ.ಇದು ಇಲ್ಲಿ ಏಲಿಯನ್ ಗಳ ಜೊತೆ ಸಂಪರ್ಕ ಕಲ್ಪಿಸುವ ಕೆಲಸಗಳು ನಡೆಯುತ್ತದೆ ಎಂಬ ದಟ್ಟ ಗುಮಾನಿ ಇದೆ.ಹೀಗಾಗಿ ಈ ಸ್ಥಳವನ್ನು ಅಮೆರಿಕಾ ಅತ್ಯಂತ ಗೌಪ್ಯವಾಗಿ ಕಾಪಾಡಿಕೊಂಡು ಬರುತ್ತಿದೆ.ಇದು ಅಮೆರಿಕದ ರಿಸ್ಟ್ರಿಕ್ಷನ್ ಏರಿಯಾ ಆಗಿರುವುದರಿಂದ ಇಲ್ಲಿ ವಿಮಾನ ಹಾರಾಟವನ್ನು ನಿಷೇಧಿಸಲಾಗಿದೆ.

2 ) ತಾಜ್ ಮಹಲ್

ಪ್ರಪಂಚದ ಏಳು ಅದ್ಭುತಗಳಲ್ಲಿ ಒಂದಾಗಿರುವ ನಮ್ಮ ದೇಶದ ಸೌಂದರ್ಯ ಮುಕುಟ ತಾಜ್ ಮಹಲ್ ಮೇಲೆ ವಿಮಾನ ಹಾರಾಟ ನಿಷೇಧಿಸಲಾಗಿದೆ.ವಿಶ್ವ ಪಾರಂಪರಿಕ ತಾಣವಾಗಿರುವ ತಾಜ್ ಮಹಲ್ ಇರುವುದು ಉತ್ತರ ಪ್ರದೇಶದ ಆಗ್ರಾದಲ್ಲಿ,ಶಹಜಾನ್ ಕಟ್ಟಿಸಿರುವ ಈ ಭವ್ಯ ಕಟ್ಟಡಕ್ಕೆ ದಿನವೂ ಸಾವಿರಾರು ಜನ ಭೇಟಿ ನೀಡುತ್ತಾರೆ,ಹೀಗಾಗಿ ಜನರ ಸುರಕ್ಷತೆ ಹಾಗೂ ಐತಿಹಾಸಿಕ ಕಟ್ಟಡದ ಭದ್ರತೆಗಾಗಿ ತಾಜ್ ಮಹಲ್ ಮೇಲೆ ವಿಮಾನ ಹಾರಾಟ ನಿಷೇಧಿಸಲಾಗಿದೆ .

1 ) ಅಂಟಾರ್ಟಿಕ

ಭೂಮಿಯಾ ದಕ್ಷಿಣ ಧ್ರುವದ ಕೊನೆಯ ಸ್ಥಳವೆಂದರೆ ಅಂಟಾರ್ಟಿಕ,ಇಡೀ ಭೂಮಂಡಲದಲ್ಲಿ ಅತ್ಯಂತ ತಂಪಾದ ಪ್ರದೇಶವೆಂಬ ಖ್ಯಾತಿ ಅಂಟಾರ್ಟಿಕಾಗಿದೆ. ಅಂಟಾರ್ಟಿಕ ರೋಚಕ ರಹಸ್ಯಗಳನ್ನು ತನ್ನಲ್ಲಿ ಹುದುಗಿಕೊಂಡಿರುವ ಪ್ರದೇಶವಾಗಿದ್ದ,ಇಲ್ಲಿ ಜನವಸತಿ ಇಲ್ಲ.ಭಾರತವೂ ಸೇರಿದಂತೆ 29 ದೇಶಗಳ ಸಂಶೋಧನಾ ಸ್ಥಳಗಳಿವೆ ಅಷ್ಟೇ.ಇಂತಹ ಮಂಜಿನ ಮರುಭೂಮಿಯ ಮೇಲೆ ವಿಮಾನ ಹಾರಾಟ ನಿಷೇಧಿಸಲಾಗಿದೆ.ಇದಕ್ಕೆ ಕಾರಣ ಯಾವುದೇ ಅವಳಿ ಇಂಜಿನ್ ಹೊಂದಿರುವ ವಿಮಾನ ಒಂದು ಸ್ಥಳದಿಂದ ಹೊರಟು ಮತ್ತೊಂದು ಸ್ಥಳವನ್ನು ತಲುಪಲು ಒಂದು ಗಂಟೆಗಿಂತ ಹೆಚ್ಚು ಕಾಲದ ಅವಧಿ ತೆಗೆದುಕೊಳ್ಳುವಂತ್ತಿದ್ದರೆ ಎರಡು ಸ್ಥಳಗಳ ಮಧ್ಯೆ ಒಂದು ಏರ್ಪೋರ್ಟ್ ಇರಲೇಬೇಕು.ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಯಾವುದಾದ ಇದು ತುರ್ತು ಭೂ ಸ್ಪರ್ಶವಿದ್ದರೆ ಅಂತಹ ಸಂದರ್ಭಗಳಲ್ಲಿ ಈ ಏರ್ ಪೋರ್ಟ್ ನಲ್ಲಿ ವಿಮಾನ ಇಳಿಸಬಹುದು ಎಂಬ ಕಾರಣಕ್ಕೆ ಈ ಕಾನೂನನ್ನು ಮಾಡಲಾಗಿದೆ.

ಅಂಟಾರ್ಟಿಕಾ ಒಂದು ಬೃಹತ್ ಹಿಮಚ್ಛಾದಿತ ಪ್ರದೇಶವಾಗಿದ್ದು,ಹತ್ತಿರದಲ್ಲಿ ಎಲ್ಲೂ ಏರ್ಪೋರ್ಟ್ ಗಳಿಲ್ಲ.ಅಂಟಾರ್ಟಿಕದಲ್ಲಿ ಮೈನಸ್ 60 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದರಿಂದ ಸದಾ ಮಂಜು ಮುಸುಕಿರುತ್ತದೆ.ಇದರಿಂದ ಪೈಲೆಟ್ಗಳಿಗೆ ಏನೇನು ಗೋಚರವಾಗುವುದಿಲ್ಲ ಇದೆಲ್ಲದರ ಕಾರಣ ಅಂಟಾರ್ಟಿಕಾದಲ್ಲಿ ವಿಮಾನಯಾನ ನಿಷೇಧಿಸಲಾಗಿದೆ.