ಈ ಐದು ರಾಶಿಯವರು ಕಾರ್ಯಸಿದ್ದಿ ಅಂಜನೇಯನ ಆಶಿರ್ವಾದದಿಂದ ಯಾವುದಕ್ಕೂ ಹೆದರಲ್ಲ ರಾಜನ ತರ ಬಾಳುತ್ತಾರೆ!

0
10

ಒಬ್ಬ ವ್ಯಕ್ತಿಯ ಬುದ್ಧಿವಂತಿಕೆಯೂ ಅವನು ತೋರುವ ವರ್ತನೆ ಹಾಗೂ ಮಾತಿನಲ್ಲಿ ಅಡಕವಾಗಿರುತ್ತದೆ. ವ್ಯಕ್ತಿ ಪಡೆದುಕೊಳ್ಳುವ ಜ್ಞಾನ ಹಾಗೂ ಬುದ್ಧಿವಂತಿಕೆಯೂ ಅವನು ಪಡೆದುಕೊಂಡ ಪುಸ್ತಕ ಜ್ಞಾನದಿಂದ ಹಾಗೂ ಬೆಳೆದು ಬಂದ ಪರಿಸರದ ಪ್ರಭಾವದಿಂದ ಎಂದು ಹೇಳಲಾಗುತ್ತದೆಮತ್ತು ದೇಶವನ್ನು ಸುತ್ತಲೂ ಸಾಧ್ಯವಾಗದೇ ಇದ್ದರೆ ಕೋಶವನ್ನು ಓದಿಯಾದರೂ ಜ್ಞಾನವನ್ನು ಪಡೆದುಕೊಳ್ಳಬೇಕು ಎಂಬ ಮಾತು ಎಲ್ಲರಿಗೂ ತಿಳಿದಿರುವ ಮಾತು ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದೊಂದು ವಿಶೇಷ ಶಕ್ತಿ ಹಾಗೂ ಬುದ್ಧಿವಂತಿಕೆಯೂ ಇರುತ್ತದೆ

ಅದು ಅವರ ರಾಶಿಚಕ್ರ , ನಕ್ಷತ್ರಗಳ ಪ್ರಭಾವದಿಂದ ಬಂದಿರುತ್ತದೆ.ಗ್ರಹಗತಿಗಳ ಪ್ರಕಾರ ನಮ್ಮ ಕುಂಡಲಿಯಲ್ಲಿ ಯಾವ ರೀತಿಯ ಪ್ರಭಾವ ಬೀರುವುದು ಎನ್ನುವುದರ ಆಧಾರದ ಮೇಲೆ ನಮ್ಮ ಬುದ್ಧಿವಂತಿಕೆ ನಿರ್ಧಾರವಾಗುತ್ತದೆ.

12 ರಾಶಿ ಚಕ್ರಗಳಲ್ಲಿ ಕೆಲವು ರಾಶಿಯವರು ಅತ್ಯಂತ ಪುಸ್ತಕ ಪ್ರಿಯರು ಹಾಗೂ ಓದಿನಿಂದಲೇ ಹೆಚ್ಚು ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಪಡೆದುಕೊಂಡಿರುತ್ತಾರೆ,ಅದಕ್ಕಾಗಿ ಅವರಿಗೆ ಯಾವುದೇ ವಿಶೇಷ ಗ್ರಹಗಳ ಪ್ರಭಾವ ಬೇಕಾಗಿರುವುದಿಲ್ಲ.

ಈ ರಾಶಿಯವರು ರಾಶಿಗಳಿಗೆ ಅನುಗುಣವಾಗಿ ಹುಟ್ಟಿನಿಂದಲೇ ವಿಶೇಷ ಜ್ಞಾನವನ್ನು ಪಡೆದುಕೊಂಡು ಬಂದಿರುತ್ತಾರೆ.

ಮಿಥುನ ರಾಶಿ

ರಾಶಿ ಚಕ್ರದ ಪ್ರಕಾರ ಈ ರಾಶಿಯ ವ್ಯಕ್ತಿಗಳು ಸಾಮಾನ್ಯವಾಗಿ ಮೂಕ ಪ್ರೇಕ್ಷಕರಾಗಿ ಇರುತ್ತಾರೆ,ಬಹುತೇಕ ಸಂದರ್ಭಗಳಲ್ಲಿ ತಾರ್ಕಿಕ ಮನಸ್ಸನ್ನು ಹೊಂದಿರುತ್ತಾರೆ ,ಮಿತವಾಗಿ ಮಾತನಾಡುವ ಇವರು ಕೆಲವು ಸ್ನೇಹಿತರನ್ನು ಹೊಂದಿರುತ್ತಾರೆ,ತಾವು ಸಮಯವನ್ನು ಕಳೆಯುವ ವ್ಯಕ್ತಿಗಳೊಂದಿಗೆ ಅತ್ಯುತ್ತಮ ವರ್ತನೆಯನ್ನು ತೋರುವರು, ಗಾಸಿಪ್ ಹುಟ್ಟಿಸುವ ವ್ಯಕ್ತಿಗಳು ಹಾಗೂ ಸಮಯವನ್ನು ವ್ಯರ್ಥ ಮಾಡುವ ಸ್ನೇಹಿತರನ್ನು ಆದಷ್ಟು ದೂರವಿರಲು ಪ್ರಯತ್ನಿಸುತ್ತಾರೆ ಮತ್ತು ಪುಸ್ತಕದಿಂದಲೇ ಅಪಾರ ಜ್ಞಾನವನ್ನು ಹೊಂದುವುದರ ಮೂಲಕ ಜೀವನದಲ್ಲಿ ಬಹುಬೇಗ ಯಶಸ್ಸನ್ನು ಕಂಡುಕೊಳ್ಳುತ್ತಾರೆ.

ಕನ್ಯಾ ರಾಶಿ

ಈ ರಾಶಿಯ ವ್ಯಕ್ತಿಗಳು ಬುಧನಿಂದ ಆಳಲ್ಪಡುವ ವ್ಯಕ್ತಿಗಳಾಗಿರುತ್ತಾರೆ,ಇವರು ಎಲ್ಲಾ ವಿಷಯದಲ್ಲೂ ತೀಕ್ಷ್ಣ ಬುದ್ಧಿಯನ್ನು ಹೊಂದಿರುತ್ತಾರೆ,ಅಲ್ಲದೇ ಅತಿ ಸೂಕ್ಷ್ಮತೆಯೂ ಇವರಲ್ಲಿ ಕೆಲವೊಮ್ಮೆ ತಾರ್ಕಿಕ ಮನೋಭಾವವನ್ನು ಉಂಟು ಮಾಡುತ್ತದೆ ಮತ್ತು ಪುಸ್ತಕ ಜ್ಞಾನದಿಂದಲೇ ಯಶಸ್ಸನ್ನು ಪಡೆದುಕೊಳ್ಳುತ್ತಾರೆ,ಇವರು ಹೆಚ್ಚು ಸಮಯವನ್ನು ಓದುವುದರಲ್ಲಿ ವ್ಯಯಿಸುವರು.

ತುಲಾ ರಾಶಿ

ಈ ರಾಶಿಯ ವ್ಯಕ್ತಿಗಳು ಅತ್ಯಂತ ಬುದ್ಧಿವಂತರು ಎಂದು ಹೇಳಲಾಗುತ್ತದೆ,ಇವರು ಅತ್ಯಂತ ಕ್ರಿಯಾಶೀಲ ವ್ಯಕ್ತಿಗಳು,ಇವರು ಕೈಗೊಳ್ಳುವ ನಿರ್ಧಾರ ಹಾಗೂ ಚಿಂತನೆಗಳು ಸಮತೋಲನ ಹಾಗೂ ಸತ್ಯದ ಪರವಾಗಿ ನಿಂತಿರುತ್ತದೆ ಮತ್ತು ಇವರು ಹೆಚ್ಚು ಪುಸ್ತಕ ಓದುತ್ತಾರೆ ಹಾಗೂ ಅದರಿಂದಲೇ ತಮ್ಮ ಜ್ಞಾನ ವೃದ್ಧಿಯನ್ನು ಹೆಚ್ಚಿಸಿಕೊಳ್ಳುತ್ತಾರೆ ಅದು ಅವರಿಗೆ ಹೆಚ್ಚಿನ ಸಂತೋಷ ಮತ್ತು ಯಶಸ್ಸನ್ನು ತಂದು ಕೊಡುತ್ತದೆ .

ಧನಸ್ಸು ರಾಶಿ

ಈ ರಾಶಿಯ ವ್ಯಕ್ತಿಗಳು ಅಸಾಧ್ಯ ಎನ್ನುವ ವಿಷಯಗಳ ಬಗ್ಗೆ ಹೆಚ್ಚು ಆಸಕ್ತಿ ಮತ್ತು ಅನ್ವೇಷಣೆ ಮಾಡಲು ಪ್ರಯತ್ನಿಸುವರು, ಸಾಕಷ್ಟು ವಿಷಯಗಳಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಪರಿತಪಿಸುತ್ತಾರೆವಿ,ವಿಭಿನ್ನವಾದ ಜ್ಞಾನ ಪಡೆದುಕೊಳ್ಳುವ ಸಿದ್ಧಾಂತಗಳ ಬಗ್ಗೆ ಚರ್ಚೆ ನಡೆಸುವರು ಹಾಗೂ ಜಗತ್ತಿನ ಬಗ್ಗೆ ಹೆಚ್ಚು ಯೋಚಿಸುವುದು ಎಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ ಮತ್ತು ಇವರ ಜ್ಞಾನವೇ ಇವರಿಗೆ ಹೆಚ್ಚಿನ ಆತ್ಮವಿಶ್ವಾಸವನ್ನು ಮೂಡಿಸುತ್ತದೆ.

ಮಕರ ರಾಶಿ

ಈ ರಾಶಿಯ ವ್ಯಕ್ತಿಗಳು ಹುಟ್ಟಿನಿಂದಲೇ ಹೆಚ್ಚು ಪುಸ್ತಕ ಪ್ರಿಯರು ಎನ್ನಲಾಗುವುದು,ಅಲ್ಲದೆ ವೃತ್ತಿ ಆಧಾರದಿಂದ ವಿದ್ಯಾರ್ಥಿಗಳು ಸಹ ಎನ್ನಬಹುದು,ಇವರು ತಾವು ಕೈಗೊಳ್ಳುವ ಕೆಲಸ ಕಾರ್ಯಗಳ ಬಗ್ಗೆ ಗುರಿಯ ಬಗ್ಗೆ ಸಾಕಷ್ಟು ಜ್ಞಾನವನ್ನು ಪಡೆದುಕೊಂಡಿರುತ್ತಾರೆ,ಜೊತೆಗೆ ಅದ್ಭುತ ಪ್ರತಿಭಾವಂತರಾಗಿರುತ್ತಾರೆ, ತಾವು ನಡೆಸುವ ಕೆಲಸ ವ್ಯಾಪಾರದಲ್ಲಿ ಅದ್ಭುತವಾದ ಜ್ಞಾನವೊಂದು ಹೊಂದಿರುತ್ತಾ

LEAVE A REPLY

Please enter your comment!
Please enter your name here